October 22 – 23, 2023 [Digest]

1. ಭಾರತದ ವಿವಿಧ ರಾಜ್ಯಗಳ ಯುವ ವ್ಯಕ್ತಿಗಳ ನಡುವೆ ಸಂಪರ್ಕವನ್ನು ಹೆಚ್ಚಿಸಲು ಪ್ರಾರಂಭಿಸಲಾದ ಕಾರ್ಯಕ್ರಮದ ಹೆಸರೇನು?

[A] ಹಮಾರಾ ಭಾರತ್
[B] ಯುವ ಸಂಗಮ
[C] PM ಯುವಾ
[D] ಆತ್ಮನಿರ್ಭರ್ ಭಾರತ್

Show Answer

2. ಸುದ್ದಿಯಲ್ಲಿ ಕಂಡುಬಂದ ಉಷ್ಣವಲಯದ ಆಳ ಸಮುದ್ರದ ನ್ಯೂಟ್ರಿನೊ ಟೆಲಿಸ್ಕೋಪ್ (ಟ್ರಾಪಿಕಲ್ ಡೀಪ್ ಸೀ ನ್ಯೂಟ್ರಿನೋ ಟೆಲಿಸ್ಕೋಪ್ – ಟ್ರೈಡೆಂಟ್) ಯಾವ ದೇಶಕ್ಕೆ ಸಂಬಂಧಿಸಿದೆ?

[A] USA
[B] ಆಸ್ಟ್ರೇಲಿಯಾ
[C] ಚೀನಾ
[D] ಜಪಾನ್

Show Answer

3. ಯಾವ ಧೂಮಕೇತುವನ್ನು / ಕಾಮೆಟ್ ಅನ್ನು ‘ಓರಿಯಾನಿಡ್ ಉಲ್ಕಾಪಾತ / ಮೀಟಿಯಾರ್ ಷವರ್’ ಎಂದೂ ಕರೆಯಲಾಗುತ್ತದೆ?

[A] ಹ್ಯಾಲೀಸ್ ಕಾಮೆಟ್
[B] ಎನ್ಕೆ ಕಾಮೆಟ್
[C] ಹೈಕುಟಕೇ ಕಾಮೆಟ್
[D] ಹೇಲ್-ಬಾಪ್ ಕಾಮೆಟ್

Show Answer

4. 2022-23 ನೇ ಸಾಲಿನ ವಿವಿಧ ‘ತೋಟಗಾರಿಕಾ ಬೆಳೆಗಳ’ / ಹಾರ್ಟಿಕಲ್ಚರಲ್ ಕ್ರಾಪ್ಸ್ ಗಳ ಉತ್ಪಾದನೆಯ 2 ನೇ ‘ಮುಂಗಡ ಅಂದಾಜುಗಳ’ [ಅಡ್ವಾನ್ಸ್ ಎಸ್ಟಿಮೇಟ್ಸ್] ಪ್ರಕಾರ, ಕಳೆದ ವರ್ಷದಿಂದ ಉತ್ಪಾದನೆಯ ಮಾದರಿ ಅಥವಾ ಪ್ಯಾಟರ್ನ್ ಆಫ್ ಪ್ರೊಡಕ್ಷನ್ ಏನು?

[A] ಹೆಚ್ಚಾಗಿದೆ
[B] ಕಡಿಮೆಯಾಗಿದೆ
[C] ಹಾಗೆಯೇ ಉಳಿದಿದೆ
[D] ಡೇಟಾ ಲಭ್ಯವಿಲ್ಲ

Show Answer

5. ನಾಮ್ದಫಾ, ಪಕ್ಕೆ ಮತ್ತು ಕಮ್ಲಾಂಗ್ ಯಾವ ರಾಜ್ಯ/UT ಯ ‘ಹುಲಿ ಸಂರಕ್ಷಿತ ಪ್ರದೇಶಗಳಾಗಿವೆ’ [ಟೈಗರ್ ರಿಸರ್ವ್ ಗಳಾಗಿವೆ]?

[A] ಕರ್ನಾಟಕ
[B] ಅರುಣಾಚಲ ಪ್ರದೇಶ
[C] ಅಸ್ಸಾಂ
[D] ಮಧ್ಯಪ್ರದೇಶ

Show Answer

Comments

Leave a Reply