November 7, 2023 [Digest]

1. ಯಾವ ದೇಶವು ವರ್ಲ್ಡ್ ಟೆಲಿಕಮ್ಯುನಿಕೇಶನ್ ಸ್ಟ್ಯಾಂಡರ್ಡೈಸೇಶನ್ ಅಸೆಂಬ್ಲಿ (WTSA) 2024 ಅನ್ನು ಆಯೋಜಿಸುತ್ತದೆ?

[A] ಭಾರತ
[B] ಚೀನಾ
[C] ಬಾಂಗ್ಲಾದೇಶ
[D] ಸೌದಿ ಅರೇಬಿಯಾ

Show Answer

2. ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ / ಸೌತ್ ಈಸ್ಟ್ ಏಷ್ಯಾ ವಲಯದ ಮುಂದಿನ ಪ್ರಾದೇಶಿಕ ನಿರ್ದೇಶಕರಾದ ಸೈಮಾ ವಾಝೆದ್ ಅವರು ಯಾವ ದೇಶದವರು?

[A] ಭಾರತ
[B] ಬಾಂಗ್ಲಾದೇಶ
[C] ಯುಎಇ
[D] ಮಲೇಷ್ಯಾ

Show Answer

3. ‘ಜೀವಗೋಳ ಮೀಸಲು ಅಂತರರಾಷ್ಟ್ರೀಯ ದಿನ’ [ಇಂಟರ್ನ್ಯಾಷನಲ್ ಡೇ ಫಾರ್ ಬಯೋಸ್ಫಿಯರ್ ರಿಸರ್ವ್ಸ್ ಅನ್ನು] ಯಾವಾಗ ಆಚರಿಸಲಾಗುತ್ತದೆ?

[A] ನವೆಂಬರ್ 1
[B] ನವೆಂಬರ್ 3
[C] ನವೆಂಬರ್ 5
[D] ನವೆಂಬರ್ 7

Show Answer

4. ಯಾವ ದೇಶವು ಭಾರತದ ‘ಹಸಿವು ಯೋಜನೆ’ಗೆ ಧನಸಹಾಯ ನೀಡುತ್ತಿದೆ ಮತ್ತು ಉತ್ತರಾಖಂಡದಲ್ಲಿ ಆಹಾರ ಭದ್ರತೆಯನ್ನು ಉತ್ತೇಜಿಸುತ್ತಿದೆ?

[A] ಫ್ರಾನ್ಸ್
[B] ಯುಕೆ
[C] ಕೆನಡಾ
[D] ನಾರ್ವೆ

Show Answer

5. ಯಾವ ಭಾರತೀಯ ರಾಜ್ಯವು ‘ಜಾಗತಿಕ ಜವಾಬ್ದಾರಿಯುತ ಪ್ರವಾಸೋದ್ಯಮ ಪ್ರಶಸ್ತಿ 2023’ [‘ಗ್ಲೋಬಲ್ ರೆಸ್ಪಾನ್ಸಿಬಲ್ ಟೂರಿಸಂ ಅವಾರ್ಡ್ 2023’] ಅನ್ನು ಪಡೆದುಕೊಂಡಿದೆ?

[A] ಅಸ್ಸಾಂ
[B] ಕೇರಳ
[C] ಗೋವಾ
[D] ಉತ್ತರಾಖಂಡ

Show Answer

Comments

Leave a Reply