Current Affairs in Kannada : June 4, 2022 [Quiz]

1. ಕೇಂದ್ರ ಶಿಕ್ಷಣ ಸಚಿವಾಲಯವು ಪ್ರಸ್ತಾಪಿಸಿರುವ ಹೊಸ ‘ಮಾದರಿ ಶಾಲೆಗಳ’ [ಮಾಡಲ್ ಸ್ಕೂಲ್ ಗಳ] ಹೆಸರೇನು?

[A] ಪಿಎಂ ಮಾದರಿ ಶಾಲೆಗಳು
[B] ಪ್ರಧಾನಮಂತ್ರಿ ಶ್ರೀ ಶಾಲೆಗಳು
[C] ಆತ್ಮನಿರ್ಭರ್ ಶಾಲೆಗಳು
[D] ಭಾರತ್ ಗೌರವ್ ಶಾಲೆಗಳು

Show Answer

2. ಯುರೋಪಿಯನ್ ಒಕ್ಕೂಟದ ರಕ್ಷಣಾ ನೀತಿಗೆ [ ಯುರೋಪೀಯನ್ ಯೂನಿಯನ್ ನ ಡಿಫೆನ್ಸ್ ಪಾಲಿಸಿ ಗೆ] ಸೇರಲು ಇತ್ತೀಚೆಗೆ ಯಾವ ದೇಶವು ಮತ ​​ಹಾಕಿದೆ?

[A] ಸ್ವಿಟ್ಜರ್ಲೆಂಡ್
[B] ಡೆನ್ಮಾರ್ಕ್
[C] ಮಾಲ್ಟಾ
[D] ವ್ಯಾಟಿಕನ್ ಸಿಟಿ

Show Answer

3. ಯಾವ ರಾಜ್ಯ/ಯೂನಿಯನ್ ಟೆರಿಟರಿ ಯು ಮುಖರಹಿತ/ ಫೇಸ್ಲೆಸ್ ‘ರಸ್ತೆ ಸಾರಿಗೆ ಕಚೇರಿಗಳನ್ನು’ (ರೋಡ್ ಟ್ರಾನ್ಸ್ಪೋರ್ಟ್ ಆಫಿಸಸ್ – ಆರ್‌ಟಿಒ) ಪ್ರಾರಂಭಿಸಿದೆ?

[A] ಕೇರಳ
[B] ತೆಲಂಗಾಣ
[C] ಮಹಾರಾಷ್ಟ್ರ
[D] ಕರ್ನಾಟಕ

Show Answer

4. ಭಾರತವು ಯಾವ ದೇಶದೊಂದಿಗೆ ರಕ್ಷಣಾ ಸಹಕಾರಕ್ಕಾಗಿ ವಿಷನ್ ಹೇಳಿಕೆಗೆ [ ವಿಷನ್ ಸ್ಟೇಟ್ಮೆಂಟ್ ಫಾರ್ ಡಿಫೆನ್ಸ್ ಕೋ ಆಪರೇಷನ್ ಗೆ] ಸಹಿ ಹಾಕಿದೆ?

[A] ಆಸ್ಟ್ರೇಲಿಯಾ
[B] ಇಸ್ರೇಲ್
[C] ಇಟಲಿ
[D] ಫ್ರಾನ್ಸ್

Show Answer

5. ಪ್ರತಿ ವರ್ಷ ‘ವಿಶ್ವ ಬೈಸಿಕಲ್ ದಿನ’ ಯಾವಾಗ ಆಚರಿಸಲಾಗುತ್ತದೆ?

[A] ಜೂನ್ 1
[B] ಜೂನ್ 3
[C] ಜೂನ್ 5
[D] ಜೂನ್ 7

Show Answer

Comments

Leave a Reply