November 17, 2023 [Digest]

1. ಜಾರ್ಖಂಡ್ ಅನ್ನು ಯಾವ ವರ್ಷದಲ್ಲಿ ಭಾರತದ 28 ನೇ ರಾಜ್ಯವಾಗಿ ರಚಿಸಲಾಯಿತು?

[A] 1998
[B] 2000
[C] 2002
[D] 2010

Show Answer

2. ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (ಏಷ್ಯಾ ಪೆಸಿಫಿಕ್ ಎಕನಾಮಿಕ್ ಕೋ ಆಪರೇಷನ್ – APEC) ನಾಯಕರ ಸಭೆ 2023 ಅನ್ನು ಯಾವ ದೇಶವು ಆಯೋಜಿಸುತ್ತದೆ?

[A] ಭಾರತ
[B] ಜಪಾನ್
[C] USA
[D] ಆಸ್ಟ್ರೇಲಿಯಾ

Show Answer

3. ಸುದ್ದಿಯಲ್ಲಿ ಕಂಡ ಮೌಂಟ್ ಎಟ್ನಾ ಯಾವ ದೇಶದಲ್ಲಿದೆ?

[A] ಫಿಲಿಪೈನ್ಸ್
[B] ಇಟಲಿ
[C] ಇಂಡೋನೇಷ್ಯಾ
[D] ಜಪಾನ್

Show Answer

4. ಪುರುಷರ ‘ವರ್ಷದ ವಿಶ್ವ ಅಥ್ಲೀಟ್’ ಪ್ರಶಸ್ತಿಗೆ ಯಾವ ಭಾರತೀಯನನ್ನು ಆಯ್ಕೆ ಮಾಡಲಾಗಿದೆ?

[A] ವಿರಾಟ್ ಕೊಹ್ಲಿ
[B] ನೀರಜ್ ಚೋಪ್ರಾ
[C] ಸಾತ್ವಿಕ್ ರೆಡ್ಡಿ
[D] ಆರ್ ಪ್ರಗ್ನಾನಂದಾ

Show Answer

5. ಯಾವ ನಗರವು ‘ಇಂಡೋ-ಪೆಸಿಫಿಕ್ ಪ್ರಾದೇಶಿಕ ಸಂವಾದ (ಇಂಡೋ ಪೆಸಿಫಿಕ್ ರೀಜನಲ್ ಡಯ್ಲಾಗ್ – IPRD)’ ನ ಆತಿಥೇಯವಾಗಿದೆ?

[A] ಚೆನ್ನೈ
[B] ನವದೆಹಲಿ
[C] ಮುಂಬೈ
[D] ಕೋಲ್ಕತ್ತಾ

Show Answer

Comments

Leave a Reply