December 1, 2023 [Digest]

1. ಕಾಂಗ್ಲಾ ಅರಮನೆಯು ಯಾವ ರಾಜ್ಯದ ಐತಿಹಾಸಿಕ ಮತ್ತು ಪುರಾತತ್ವ ಸ್ಥಳವಾಗಿದೆ?

[A] ಅಸ್ಸಾಂ
[B] ಒಡಿಶಾ
[C] ಮಣಿಪುರ
[D] ಮೇಘಾಲಯ

Show Answer

2. ವಿಕಲಾಂಗ ಮಕ್ಕಳಿಗೆ ಸಹಾಯ ಮಾಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲು ಯಾವ ಕೇಂದ್ರ ಸಚಿವಾಲಯವು ರಾಷ್ಟ್ರೀಯ ಪ್ರೋಟೋಕಾಲ್ ಅನ್ನು ಪ್ರಾರಂಭಿಸಿದೆ?

[A] ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
[B] ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
[C] MSME ಸಚಿವಾಲಯ
[D] ಗೃಹ ವ್ಯವಹಾರಗಳ ಸಚಿವಾಲಯ

Show Answer

3. ಯಾವ ಏಷ್ಯಾದ ದೇಶವು ಲಿಥಿಯಂ ಮತ್ತು ಗ್ರ್ಯಾಫೈಟ್ ಸೇರಿದಂತೆ 20 ‘ನಿರ್ಣಾಯಕ ಖನಿಜ ಬ್ಲಾಕ್‌ಗಳ’ [ಕ್ರಿಟಿಕಲ್ ಮಿನರಲ್ ಬ್ಲಾಕ್ ಗಳ] ಇ-ಹರಾಜನ್ನು ಪ್ರಾರಂಭಿಸಿದೆ?

[A] ಶ್ರೀಲಂಕಾ
[B] ಇಂಡೋನೇಷ್ಯಾ
[C] ಭಾರತ
[D] ಬಾಂಗ್ಲಾದೇಶ

Show Answer

4. ಭಾರತದಲ್ಲಿ’ ಒತ್ತಡದ ಸಾಲಗಳ’ [ಸ್ಟ್ರೆಸ್ಸ್ಡ್ ಲೋನ್ ಗಳ] ಮಾರಾಟ ಮತ್ತು ಖರೀದಿಗೆ ಪ್ರಧಾನ ನಿಯಂತ್ರಕ ಅಥವಾ ಪ್ರಿನ್ಸಿಪಲ್ ರೆಗ್ಯುಲೇಟರ್ ಯಾರು?

[A] SEBI
[B] RBI
[C] IBBI
[D] NPCI

Show Answer

5. ASEAN India Grassroots Innovation Forum (AIGIF) ಅನ್ನು ಯಾವ ದೇಶದಲ್ಲಿ ಪ್ರಾರಂಭಿಸಲಾಯಿತು?

[A] ಥೈಲ್ಯಾಂಡ್
[B] ಮಲೇಷ್ಯಾ
[C] ಭಾರತ
[D] ಕಾಂಬೋಡಿಯಾ

Show Answer

Comments

Leave a Reply