Current Affairs in Kannada: June 8, 2022 [Quiz]

1. ‘ರಾಷ್ಟ್ರೀಯ ಬುಡಕಟ್ಟು ಸಂಶೋಧನಾ ಸಂಸ್ಥೆ’ಯನ್ನು [ ನ್ಯಾಷನಲ್ ಟ್ರೈಬಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಅನ್ನು] ಯಾವ ರಾಜ್ಯ/ಯೂನಿಯನ್ ಟೆರಿಟರಿ ಯಲ್ಲಿ ಉದ್ಘಾಟಿಸಲಾಯಿತು?

[A] ಕರ್ನಾಟಕ
[B] ನವದೆಹಲಿ
[C] ಮಧ್ಯಪ್ರದೇಶ
[D] ಜಾರ್ಖಂಡ್

Show Answer

2. ಡಿಫೆನ್ಸ್ ಅಕ್ವಿಸಿಷನ್ ಕೌನ್ಸಿಲ್ (ಡಿಎಸಿ) ಯಾವ ಸಂಸ್ಥೆಯಿಂದ ಡೋರ್ನಿಯರ್ ವಿಮಾನ ಮತ್ತು ಎಸ್ಯು -30 ಎಂಕೆಐ ಏರೋ-ಎಂಜಿನ್‌ಗಳ ತಯಾರಿಕೆಗೆ ಅನುಮೋದನೆ ನೀಡಿದೆ?

[A] ಇಸ್ರೋ
[B] ಡಿಆರ್ಡಿಓ
[C] ಎಚ್ಎಎಲ್
[D] ಬಿಎಚ್ಈಎಲ್

Show Answer

3. ಭಾರತವು ಇತ್ತೀಚೆಗೆ ಪರೀಕ್ಷಿಸಿದ ‘ಅಗ್ನಿ-4’ ಎಂದರೇನು?

[A] ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ [ ಇಂಟರ್ ಮೀಡಿಯೇಟ್ ರೇಂಜ್ ಬ್ಯಾಲಿಸ್ಟಿಕ್ ಮಿಸೈಲ್]
[B] ಮುಂದಿನ ಪೀಳಿಗೆಯ ಕಾರ್ವೆಟ್ (ನೆಕ್ಸ್ಟ್ ಜೆನರೇಷನ್ ಕಾರ್ವೆಟ್ – ಎನ್ ಜಿ ಸಿ )
[C] ಜಲಾಂತರ್ಗಾಮಿ ವಿರೋಧಿ ಕ್ಷಿಪಣಿ [ ಆಂಟಿ ಸಬ್ ಮರೀನ್ ಮಿಸೈಲ್ ] ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ

[D] ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ

Show Answer

4. ಬಹುರಾಷ್ಟ್ರೀಯ ಶಾಂತಿಪಾಲನಾ ವ್ಯಾಯಾಮ/ ಮಲ್ಟಿ ನ್ಯಾಷನಲ್ ಪೀಸ್ ಕೀಪಿಂಗ್ ಎಕ್ಸರ್ಸೈಜ್ ‘ಎಕ್ಸ್ ಖಾನ್ ಕ್ವೆಸ್ಟ್ 2022’ ಅನ್ನು ಯಾವ ದೇಶವು ಆಯೋಜಿಸಿದೆ?

[A] ಯುಎಸ್ಎ
[B] ಮಂಗೋಲಿಯಾ
[C] ಕಝಾಕಿಸ್ತಾನ್
[D] ಫ್ರಾನ್ಸ್

Show Answer

5. ‘ಬೈಖೋ ಹಬ್ಬ’ವನ್ನು ಭಾರತದ ಯಾವ ರಾಜ್ಯದಲ್ಲಿ ಪ್ರಧಾನವಾಗಿ ಆಚರಿಸಲಾಗುತ್ತದೆ?

[A] ಉತ್ತರ ಪ್ರದೇಶ
[B] ಪಂಜಾಬ್
[C] ಅಸ್ಸಾಂ
[D] ಮಹಾರಾಷ್ಟ್ರ

Show Answer

Comments

Leave a Reply