December 27, 2023 [Digest]

1. ಸಲಾಮ್ ಬಾಂಬೆ ಫೌಂಡೇಶನ್‌ಗೆ ಇತ್ತೀಚೆಗೆ ಯಾರನ್ನು ಆರೋಗ್ಯ ರಾಯಭಾರಿ ಎಂದು ಹೆಸರಿಸಲಾಗಿದೆ?

[A] ದೀಪಿಕಾ ಪಡುಕೋಣೆ
[B] ಅಮೃತಾ ರಾಯಚಂದ್
[C] ಆಲಿಯಾ ಭಟ್
[D] ಪಂಕಜ್ ತ್ರಿಪಾಠಿ

Show Answer

2. ಇತ್ತೀಚೆಗೆ ಸುದ್ದಿಯಲ್ಲಿದ್ದ ಯಾವ ಜಲಸಂಧಿಯನ್ನು ಅರೇಬಿಕ್ ಭಾಷೆಯಲ್ಲಿ ಗೇಟ್ ಆಫ್ ಟಿಯರ್ಸ್ ಎಂದೂ ಕರೆಯುತ್ತಾರೆ?

[A] ಬಾಬ್ ಅಲ್-ಮಂದೇಬ್
[B] ಸ್ಟ್ರೇಯ್ಟ್ ಆಫ್ ಹಾರ್ಮುಜ್
[C] ಬಾಸ್ ಜಲಸಂಧಿ / ಸ್ಟ್ರೇಯ್ಟ್
[D] ಜೋಹೋರ್ ಸ್ಟ್ರೇಯ್ಟ್ / ಜಲಸಂಧಿ

Show Answer

3. ಸ್ಕಾಟ್ಲೆಂಡ್, ಉತ್ತರ ಇಂಗ್ಲೆಂಡ್ ಮತ್ತು ವೆಸ್ಟ್ ಮಿಡ್‌ಲ್ಯಾಂಡ್ಸ್‌ನ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಕಂಡುಬಂದ ವರ್ಣವೈವಿಧ್ಯದ ಮೋಡಗಳಿಗೆ ಯಾವ ಪದವನ್ನು ಬಳಸಲಾಗಿದೆ?

[A] ನಾಕ್ರಿಯಸ್ ಮೋಡಗಳು

[B] ಸಿರಸ್ ಮೋಡಗಳು
[C] ಸ್ಟ್ರಾಟಸ್ ಮೋಡಗಳು
[D] ಕ್ಯುಮುಲಸ್ ಮೋಡಗಳು

Show Answer

4. ತಲೈಹ್ ಮತ್ತು ನಾಸಿರ್ ಕ್ರೂಸ್ ಕ್ಷಿಪಣಿಗಳನ್ನು ಇತ್ತೀಚೆಗೆ ಯಾವ ದೇಶವು ಅನಾವರಣಗೊಳಿಸಿತು?

[A] ಯುಎಇ
[B] ಟರ್ಕಿ
[C] ಇರಾನ್
[D] ಇರಾಕ್

Show Answer

5. ಇತ್ತೀಚಿಗೆ ಯಾರಿಗೆ ‘ಇಂಪ್ಯಾಕ್ಟ್ ಫೀಲ್ಡರ್ ಆಫ್ ದಿ ODI ಸರಣಿ’ ಪ್ರಶಸ್ತಿ ನೀಡಲಾಗಿದೆ?

[A] ಕೆ ಎಲ್ ರಾಹುಲ್
[B] ಶುಭಮನ್ ಗಿಲ್
[C] ಸಾಯಿ ಸುದರ್ಶನ್
[D] ಮೊಹಮ್ಮದ್ ಶಮಿ

Show Answer

Comments

Leave a Reply