Current Affairs in Kannada: June 10, 2022 [Quiz]

1. ‘ಲೋಕತಂತ್ರ ಕೆ ಸ್ವರ್’ ಮತ್ತು ‘ರಿಪಬ್ಲಿಕನ್ ಎಥಿಕ್ಸ್’ ಯಾವ ಭಾರತೀಯ ವ್ಯಕ್ತಿತ್ವದ ಆಯ್ದ ಭಾಷಣಗಳಾಗಿವೆ?

[A] ನರೇಂದ್ರ ಮೋದಿ
[B] ರಾಮನಾಥ್ ಕೋವಿಂದ್
[C] ವೆಂಕಯ್ಯ ನಾಯ್ಡು
[D] ಎಸ್ ಜೈಶಂಕರ್

Show Answer

2. ಬಯೋಮೆಡಿಕಲ್ ಉಪಕರಣಗಳು ಮತ್ತು ತಂತ್ರಜ್ಞಾನಗಳ [ ಬಯೋ ಮೆಡಿಕಲ್ ಟೂಲ್ಸ್ ಮತ್ತು ಟೆಕ್ನಾಲಜೀಸ್] ಕ್ಷೇತ್ರದಲ್ಲಿ ಯಾವ ದೇಶದೊಂದಿಗೆ ಎಂಒಯುಗೆ ಸಹಿ ಹಾಕಲು ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ?

[A] ಜಪಾನ್
[B] ಫ್ರಾನ್ಸ್
[C] ಯುಎಸ್ಎ
[D] ಆಸ್ಟ್ರೇಲಿಯಾ

Show Answer

3. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (‘ಆರ್ ಬಿ ಐ’) ಯಾವ ವರ್ಗದ ಬ್ಯಾಂಕ್‌ಗಳನ್ನು ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಅನುಮೋದಿಸಿದೆ?

[A] ಸ್ಥಳೀಯ ಪ್ರದೇಶದ ಬ್ಯಾಂಕುಗಳು [ ಲೋಕಲ್ ಏರಿಯಾ ಬ್ಯಾಂಕ್ ಗಳು]
[B] ನಗರ ಸಹಕಾರಿ ಬ್ಯಾಂಕುಗಳು [ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಗಳು ]
[C] ಗ್ರಾಮೀಣ ಸಹಕಾರಿ ಬ್ಯಾಂಕುಗಳು [ ರೂರಲ್ ಕೋ-ಆಪರೇಟಿವ್ ಬ್ಯಾಂಕ್ ಗಳು ]
[D] ಪಾವತಿ ಬ್ಯಾಂಕ್‌ಗಳು [ ಪೇಮೆಂಟ್ ಬ್ಯಾಂಕ್ ಗಳು]

Show Answer

4. ತಂತ್ರಜ್ಞಾನ ಅಭಿವೃದ್ಧಿ ನಿಧಿ (ಟೆಕ್ನಾಲಜಿ ಡೆವಲಪ್ಮೆಂಟ್ ಫಂಡ್ – ಟಿಡಿಎಫ್) ಯೋಜನೆಯು ಯಾವ ಕೇಂದ್ರ ಸಚಿವಾಲಯದೊಂದಿಗೆ ಸಂಬಂಧಿಸಿದೆ?

[A] ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ [ ಮಿನಿಸ್ಟ್ರಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ]
[B] ರಕ್ಷಣಾ ಸಚಿವಾಲಯ [ ಮಿನಿಸ್ಟ್ರಿ ಆಫ್ ಡಿಫೆನ್ಸ್ ]
[C] ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ [ ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಐಟಿ ]
[D] ಎಂ ಎಸ್ ಎಂ ಈ ಸಚಿವಾಲಯ

Show Answer

5. ಓಈಸಿಡಿ ಯ ಇತ್ತೀಚಿನ (ಜೂನ್ 2022) ವರದಿಯ ಪ್ರಕಾರ ಫೈನಾನ್ಶಿಯಲ್ ಇಯರ್ 2023 ರಲ್ಲಿ ಭಾರತದ ಜಿಡಿಪಿ ‘ಬೆಳವಣಿಗೆಯ ಪ್ರಕ್ಷೇಪಣ’ [ಗ್ರೋಥ್ ಪ್ರೊಜೆಕ್ಷನ್ ] ಏನು?

[A] 8.2 %
[B] 7.5 %
[C] 7.2 %
[D] 6.9 %

Show Answer

Comments

Leave a Reply