Current Affairs in Kannada: June 11, 2022 [Quiz]

1. ಸಣ್ಣ ವ್ಯಾಪಾರಗಳನ್ನು ಬೆಂಬಲಿಸಲು ಯಾವ ‘ಸಾಮಾಜಿಕ ಮಾಧ್ಯಮ ವೇದಿಕೆ/ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್’ – ಎಸ್ ಎಂ ಬಿ ಸಾಥಿ ಉತ್ಸವ್ ಅನ್ನು ಪ್ರಾರಂಭಿಸಿತು?

[A] ಫೇಸ್ಬುಕ್
[B] ವಾಟ್ಸಾಪ್ಪ್
[C] ಟ್ವಿಟರ್
[D] ಕೂ

Show Answer

2. ಮೆಟಾವರ್ಸ್‌ನಲ್ಲಿ ತನ್ನ ಕಚೇರಿ ಸ್ಥಳವನ್ನು ಹೊಂದಿರುವ ವಿಶ್ವದ ಮೊದಲ ‘ಮಾನ್ಯತೆ ಸಂಸ್ಥೆ’ [ಅಕ್ಕ್ರೆಡಿಟೇಷನ್ ಬಾಡಿ] ಯಾವುದು?

[A] ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (MCI)

[B] ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ – ಎಐಸಿಟಿಇ)

[C] ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ಕ್ರೆಡಿಟೇಷನ್ ಕೌನ್ಸಿಲ್ – ಎನ್ಎಎಸಿ)

[D] ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (ಕ್ಯೂಸಿಐ)

Show Answer

3. ಯಾವ ಭಾರತೀಯ ವ್ಯಕ್ತಿಯನ್ನು ಬ್ರಿಟಿಷ್ ಕೌನ್ಸಿಲ್‌ನ ‘ಇಂಡಿಯಾ/ಯುಕೆ ಟುಗೆದರ್ 2022, ಎ ಸೀಸನ್ ಆಫ್ ಕಲ್ಚರ್’ ‘ಋತುವಿನ ರಾಯಭಾರಿ’ [ ಸೀಸನ್ ಅಂಬಾಸೆಡರ್] ಎಂದು ಹೆಸರಿಸಲಾಗಿದೆ?

[A] ವಿರಾಟ್ ಕೊಹ್ಲಿ
[B] ಎ ಆರ್ ರೆಹಮಾನ್
[C] ದೀಪಿಕಾ ಪಡುಕೋಣೆ
[D] ಪಾ ರಂಜಿತ್

Show Answer

4. ಯಾವ ಕೇಂದ್ರ ಸಚಿವಾಲಯವು ‘ಹಸಿರು ಮುಕ್ತ ಪ್ರವೇಶ ನಿಯಮಗಳು / ಗ್ರೀನ್ ಓಪನ್ ಆಕ್ಸೆಸ್ ರೂಲ್ಸ್ 2022’ ಅನ್ನು ಪ್ರಾರಂಭಿಸಿದೆ?

[A] ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ [ ಮಿನಿಸ್ಟ್ರಿ ಆಫ್ ನ್ಯೂ ಅಂಡ್ ರಿನ್ಯೂಏಬಲ್ ಎನರ್ಜಿ ]
[B] ವಿದ್ಯುತ್ ಸಚಿವಾಲಯ [ ಮಿನಿಸ್ಟ್ರಿ ಆಫ್ ಪವರ್ ]
[C] ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ [ ಮಿನಿಸ್ಟ್ರಿ ಆಫ್ ಎನ್ವಿರಾನ್ಮೆಂಟ್ , ಫಾರೆಸ್ಟ್ ಅಂಡ್ ಕ್ಲೈಮೇಟ್ ಚೇಂಜ್ ]
[D] ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ [ ಮಿನಿಸ್ಟ್ರಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ]

Show Answer

5. ಯಾವ ನಗರವು ‘ಸಮ್ಮಿಟ್ ಆಫ್ ದಿ ಅಮೆರಿಕಸ್ 2022’ ಅನ್ನು ಆಯೋಜಿಸುತ್ತದೆ?

[A] ನ್ಯೂಯಾರ್ಕ್
[B] ವಾಶಿಂಗ್ಟನ್ ಡಿ.ಸಿ
[C] ಲಾಸ್ ಏಂಜಲೀಸ್
[D] ಚಿಕಾಗೋ

Show Answer

Comments

Leave a Reply