Current Affairs in Kannada: June 15, 2022 [Quiz]

1. ‘ಭಾರತೀಯ ರೈಲ್ವೇಗಳಿಗೆ ನಾವೀನ್ಯತೆ ನೀತಿ’ [ ಇನ್ನೋವೇಶನ್ ಪಾಲಿಸಿ ಫಾರ್ ಇಂಡಿಯನ್ ರೈಲ್ವೇಸ್ ] ಪ್ರಕಾರ, ನವೋದ್ಯಮಿಗಳಿಗೆ ಒದಗಿಸಲಾದ ಅನುದಾನದ ಗರಿಷ್ಠ ಮಿತಿ ಎಷ್ಟು?

[A] 10 ಲಕ್ಷ ರೂ
[B] 25 ಲಕ್ಷ ರೂ
[C] 50 ಲಕ್ಷ ರೂ
[D] 1.5 ಕೋಟಿ ರೂ

Show Answer

2. ಖೇಲೋ ಇಂಡಿಯಾ ಯೂತ್ ಗೇಮ್ಸ್ 2021 ರಲ್ಲಿ ಯಾವ ರಾಜ್ಯವು ಉನ್ನತ ಸ್ಥಾನವನ್ನು ಪಡೆದುಕೊಂಡಿದೆ?

[A] ಕರ್ನಾಟಕ
[B] ಹರಿಯಾಣ
[C] ಆಂಧ್ರ ಪ್ರದೇಶ
[D] ಒಡಿಶಾ

Show Answer

3. ಯಾವ ರಾಜ್ಯ/ಯೂನಿಯನ್ ಟೆರಿಟರಿ ಯು ‘ರೈತ ನೋಂದಣಿ & ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ’ (ಫಾರ್ಮರ್ ರಿಜಿಸ್ಟ್ರೇಷನ್ ಅಂಡ್ ಯುನಿಫೈಡ್ ಬೆನಿಫಿಶಿಯರಿ ಇನ್ಫರ್ಮೇಷನ್ ಸಿಸ್ಟಮ್ – ಫ್ರೂಟ್ಸ್) ಸಾಫ್ಟ್‌ವೇರ್ ಅನ್ನು ಆರಂಭಿಸಿದೆ?

[A] ಕೇರಳ
[B] ಪಂಜಾಬ್
[C] ಕರ್ನಾಟಕ
[D] ಒಡಿಶಾ

Show Answer

4. ಇತ್ತೀಚೆಗೆ ಪ್ರಾರಂಭಿಸಲಾದ ‘ಅಗ್ನಿಪಥ್’ ಯೋಜನೆಯು ಯಾವ ಕ್ಷೇತ್ರದಲ್ಲಿ ಸುಧಾರಣೆಗಳೊಂದಿಗೆ ಸಂಬಂಧಿಸಿದೆ?

[A] ಪೊಲೀಸ್
[B] ರಕ್ಷಣಾ [ ಡಿಫೆನ್ಸ್ ]
[C] ನಾಗರಿಕ ಸೇವೆ [ ಸಿವಿಲ್ ಸರ್ವಿಸ್ ]
[D] ಬುಡಕಟ್ಟು ಕಲ್ಯಾಣ [ ಟ್ರೈಬಲ್ ವೆಲ್ಫೇರ್ ]

Show Answer

5. ಏಷ್ಯಾದ ಅತಿದೊಡ್ಡ ‘ಉಪ್ಪುನೀರಿನ ಆವೃತವು’ [ ಬ್ರಾಕಿಶ್ ವಾಟರ್ ಲಗೂನ್] ಭಾರತದ ಯಾವ ರಾಜ್ಯ/ಯೂನಿಯನ್ ಟೆರಿಟರಿ ಯಲ್ಲಿದೆ?

[A] ಒಡಿಶಾ
[B] ಜಮ್ಮು ಮತ್ತು ಕಾಶ್ಮೀರ
[C] ಹಿಮಾಚಲ ಪ್ರದೇಶ
[D] ಸಿಕ್ಕಿಂ

Show Answer

Comments

Leave a Reply