February 11 – 12, 2024 [Digest]

1. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಸೂನಾಬೇಡಾ ವನ್ಯಜೀವಿ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?

[A] ಒಡಿಶಾ
[B] ಬಿಹಾರ
[C] ತಮಿಳುನಾಡು
[D] ಕೇರಳ

Show Answer

2. ಇತ್ತೀಚೆಗೆ, ಯಾವ ಸಂಸ್ಥೆಯು ಹವಾಮಾನ ಮುನ್ಸೂಚನೆಗಳನ್ನು ಸುಧಾರಿಸಲು ಮತ್ತು ಹವಾಮಾನದ ಪರಿಣಾಮಗಳನ್ನು ಊಹಿಸಲು ಭಾರತಕ್ಕಾಗಿ ಮೊದಲ ಭೂ ವ್ಯವಸ್ಥೆಯ ಮಾದರಿಯನ್ನು ಅಭಿವೃದ್ಧಿಪಡಿಸಿದೆ?

[A] ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಗಾಗಿ ರಾಷ್ಟ್ರೀಯ ಕೇಂದ್ರ / ನ್ಯಾಷನಲ್ ಸೆಂಟರ್ ಫಾರ್ ಮೀಡಿಯಂ ರೇಂಜ್ ವೆದರ್ ಫೋರ್ ಕಾಸ್ಟಿಂಗ್
[B] ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೀಟಿಯರಾಲಜಿ

[C] ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನವದೆಹಲಿ
[D] ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ

Show Answer

3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘ಫಾಸ್ಟ್ ದೂರದರ್ಶಕ / ಟೆಲಿಸ್ಕೋಪ್’ ಅನ್ನು ಯಾವ ದೇಶವು ಅಭಿವೃದ್ಧಿಪಡಿಸಿದೆ?

[A] ರಷ್ಯಾ
[B] USA
[C] ಚೀನಾ
[D] ಭಾರತ

Show Answer

4. “ರೋಡ್ ಟು ಪ್ಯಾರಿಸ್ 2024: ಚಾಂಪಿಯನ್ಸ್ ಕ್ಲೀನ್ ಸ್ಪೋರ್ಟ್ಸ್ ಮತ್ತು ಯೂನಿಟಿಂಗ್ ಫಾರ್ ಆಂಟಿ ಡೋಪಿಂಗ್” ಸಮ್ಮೇಳನವನ್ನು ಇತ್ತೀಚೆಗೆ ಯಾವ ಸಂಸ್ಥೆಯು ಆಯೋಜಿಸಿದೆ?

[A] ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನ್ಯಾಷನಲ್ ಆಂಟಿ ಡೋಪಿಂಗ್ ಏಜನ್ಸಿ – NADA)
[B] ರಾಷ್ಟ್ರೀಯ ವಿಧಿವಿಜ್ಞಾನ ವಿಜ್ಞಾನ ವಿಶ್ವವಿದ್ಯಾಲಯ / ನ್ಯಾಷನಲ್ ಫೊರೆನ್ಸಿಕ್ಸ್ ಸೈನ್ಸ್ ಯೂನಿವರ್ಸಿಟಿ
[C] ಭಾರತೀಯ ಕ್ರೀಡಾ ಪ್ರಾಧಿಕಾರ / ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ

[D] ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು / ನ್ಯಾಷನಲ್ ಸ್ಪೋರ್ಟ್ಸ್ ಫೆಡರೇಷನ್ಸ್ ಇನ್ ಇಂಡಿಯಾ

Show Answer

5. ಸಾಗರಗಳು ಮತ್ತು ವಾತಾವರಣವನ್ನು ಸಮೀಕ್ಷೆ ಮಾಡಲು ನಾಸಾ ಇತ್ತೀಚೆಗೆ ಉಡಾವಣೆ ಮಾಡಿದ ಉಪಗ್ರಹದ ಹೆಸರೇನು?

[A] ಸ್ಟಾರ್ಸ್-1
[B] ರೋಸಾಟ್
[C] PACE
[D] ಆಸ್ಟ್ರೋ ಎ

Show Answer

Comments

Leave a Reply