February 16, 2024 [Digest]

1. ಇತ್ತೀಚೆಗೆ, ಯುಪಿ ಸರ್ಕಾರವು ‘ವಿಪತ್ತು ನಿರ್ವಹಣೆಯನ್ನು’ [ಡಿಸಾಸ್ಟರ್ ಮ್ಯಾನೇಜ್ಮೆಂಟ್ ಅನ್ನು] ಹೆಚ್ಚಿಸಲು ಯಾವ ಸಂಸ್ಥೆಯೊಂದಿಗೆ ಸಹಕಾರ ನಡೆಸುತ್ತಿದೆ?

[A] IIT ರೂರ್ಕಿ
[B] IIT ಕಾನ್ಪುರ್
[C] IIT ಗುವಾಹಟಿ
[D] IIT ಬಾಂಬೆ

Show Answer

2. ಇತ್ತೀಚೆಗೆ, ಈ ಕೆಳಗಿನ ಯಾವ ವಲಯಗಳಲ್ಲಿ ಹಸಿರು ಹೈಡ್ರೋಜನ್ ಅನ್ನು ಬಳಸಲು ಪ್ರಾಯೋಗಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಸರ್ಕಾರವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ?

[A] ಉಕ್ಕಿನ ವಲಯ
[B] ಸಾರಿಗೆ ವಲಯ
[C] ಕೈಗಾರಿಕಾ ವಲಯ
[D] ಶಿಪ್ಪಿಂಗ್ ವಲಯ

Show Answer

3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಕ್ಯಾಸಿನಿ-ಹ್ಯೂಜೆನ್ಸ್ ಮಿಷನ್‌ನ ಪ್ರಾಥಮಿಕ ಉದ್ದೇಶವೇನು?

[A] ಕ್ಷುದ್ರಗ್ರಹಗಳ / ಆಸ್ಟೆರಾಯ್ಡ್ ಗಳ ಸಂಯೋಜನೆಯನ್ನು ವಿಶ್ಲೇಷಿಸುವುದು
[B] ಕಪ್ಪು ಕುಳಿಗಳ ಬಗ್ಗೆ ಅನ್ವೇಷಣೆ
[C] ಶನಿಯ/ ಸ್ಯಾಟರ್ನ್ ನ ವಾತಾವರಣ ಮತ್ತು ಚಂದ್ರಗಳನ್ನು ತನಿಖೆ ಮಾಡುವುದು
[D] ಎಕ್ಸೋಪ್ಲಾನೆಟ್‌ಗಳ ಹುಡುಕಾಟ

Show Answer

4. ಪುರಾತತ್ವಶಾಸ್ತ್ರಜ್ಞರು ಇತ್ತೀಚೆಗೆ ಎಂಟನೇ ಶತಮಾನದ ‘ಕೊಟ್ರವೈ ಶಿಲ್ಪ’ವನ್ನು ಯಾವ ರಾಜ್ಯದಲ್ಲಿ ಕಂಡುಹಿಡಿದಿದ್ದಾರೆ?

[A] ಗುಜರಾತ್
[B] ಆಂಧ್ರ ಪ್ರದೇಶ
[C] ತಮಿಳುನಾಡು
[D] ಕೇರಳ

Show Answer

5. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಅಟೆಮ್ಸೊಸ್ಟ್ರೆಪ್ಟಸ್ ಲೆಪ್ಟೊಪ್ಟಿಲೋಸ್, ಈ ಕೆಳಗಿನ ಯಾವ ಜಾತಿಗೆ ಸೇರಿದೆ?

[A] ಮಿಲಿಪೆಡ್
[B] ಹಾವು
[C] ಆಕ್ರಮಣಕಾರಿ ಸಸ್ಯ
[D] ಮೀನು

Show Answer

Comments

Leave a Reply