February 18 – 19, 2024 [Digest]

1. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಪಂಡಾರಂ ಭೂಮಿ ಯಾವ ರಾಜ್ಯ/UT ನಲ್ಲಿದೆ?

[A] ಲಕ್ಷದ್ವೀಪ
[B] ತಮಿಳುನಾಡು
[C] ಪುದುಚೇರಿ
[D] ಆಂಧ್ರ ಪ್ರದೇಶ

Show Answer

2. ಒಡಿಶಾದ ಯಾವ ಸರೋವರದಲ್ಲಿ ಸಂಶೋಧಕರು ಇತ್ತೀಚೆಗೆ ಹೊಸ ಜಾತಿಯ ಸಮುದ್ರ ಆಂಫಿಪೋಡ್ ಅನ್ನು ಕಂಡುಹಿಡಿದಿದ್ದಾರೆ?

[A] ತಾಂಪಾರ ಸರೋವರ
[B] ಕಾಂಜಿಯಾ ಸರೋವರ
[C] ಚಿಲಿಕಾ ಸರೋವರ
[D] ಸಾರ್ ಸರೋವರ

Show Answer

3. 11 ನೇ ಅಂತರರಾಷ್ಟ್ರೀಯ ಬೊಂಬೆ ಉತ್ಸವವನ್ನು / ಪಪ್ಪೆಟ್ ಫೆಸ್ಟಿವಲ್ ಅನ್ನು ಎಲ್ಲಿ ಉದ್ಘಾಟಿಸಲಾಯಿತು?

[A] ನವದೆಹಲಿ
[B] ಚಂಡೀಗಢ
[C] ಭೋಪಾಲ್
[D] ಚೆನ್ನೈ

Show Answer

4. ‘ತೆರೆದ ಮೂಲ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು’ [ಓಪನ್ ಸೋರ್ಸ್ ಡಿಜಿಟಲ್ ಪಬ್ಲಿಕ್ ಇನ್ಫ್ರಾ ಸ್ಟ್ರಕ್ಚರ್ ಅನ್ನು] ಹಂಚಿಕೊಳ್ಳಲು ಭಾರತವು ಯಾವ ದೇಶದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ?

[A] ಕೊಲಂಬಿಯಾ
[B] ಚಿಲಿ
[C] ಬ್ರೆಜಿಲ್
[D] ಗಯಾನಾ

Show Answer

5. ಯಾವ ದಿನವನ್ನು ‘ಜಾಗತಿಕ ಪ್ರವಾಸೋದ್ಯಮ ಸ್ಥಿತಿಸ್ಥಾಪಕ ದಿನ’ [ಗ್ಲೋಬಲ್ ಟೂರಿಸಂ ರಿಸೀಲಿಯೆನ್ಸ್ ಡೇ] ಎಂದು ಆಚರಿಸಲಾಗುತ್ತದೆ?

[A] 17 ಫೆಬ್ರವರಿ
[B] 18 ಫೆಬ್ರವರಿ
[C] 19 ಫೆಬ್ರವರಿ
[D] 20 ಫೆಬ್ರವರಿ

Show Answer

Comments

Leave a Reply