March 16, 2024 [Digest]
1. ಇತ್ತೀಚೆಗೆ, ಮಿಷನ್ ಪಾಮ್ ಆಯಿಲ್ ಅಡಿಯಲ್ಲಿ ಮೊದಲ ಆಯಿಲ್ ಪಾಮ್ ಪ್ರೊಸೆಸಿಂಗ್ ಮಿಲ್ ಅನ್ನು ಭಾರತದ ಪ್ರಧಾನ ಮಂತ್ರಿ ಯಾವ ರಾಜ್ಯದಲ್ಲಿ ಉದ್ಘಾಟಿಸಿದರು?
2. ಇತ್ತೀಚೆಗೆ, ಭಾರತದ ಮೊದಲ ಇಂಡೋರ್ ಅಥ್ಲೆಟಿಕ್ಸ್ ಮತ್ತು ಅಕ್ವಾಟಿಕ್ ಸೆಂಟರ್ ಅನ್ನು ಎಲ್ಲಿ ಉದ್ಘಾಟಿಸಲಾಯಿತು?
3. ಇತ್ತೀಚೆಗೆ, ಭಾರತದ ನುಮಾಲಿಗಢ್ ರಿಫೈನರಿ ಲಿಮಿಟೆಡ್ (NRL) ತನ್ನ ಮೊದಲ ಅಂತರರಾಷ್ಟ್ರೀಯ ಕಚೇರಿಯನ್ನು ಯಾವ ದೇಶದಲ್ಲಿ ಉದ್ಘಾಟಿಸಿತು?
4. ಇತ್ತೀಚೆಗೆ, ಈ ಕೆಳಗಿನವರಲ್ಲಿ ಯಾರು ಹೊಸ ಚುನಾವಣಾ ಆಯುಕ್ತರಾಗಿ ಆಯ್ಕೆಯಾಗಿದ್ದಾರೆ?
5. UNDP ಯ ಇತ್ತೀಚಿನ ವರದಿಯ ಪ್ರಕಾರ, ‘ಜಾಗತಿಕ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ’ [ಗ್ಲೋಬಲ್ ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್ ನಲ್ಲಿ] ಭಾರತವು ಯಾವ ಶ್ರೇಣಿಯನ್ನು ಹೊಂದಿದೆ?
Comments