March 24 – 26, 2024 [Digest]

1. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ದಚಿಗಮ್ ರಾಷ್ಟ್ರೀಯ ಉದ್ಯಾನವನವು ಯಾವ ರಾಜ್ಯ/UT ನಲ್ಲಿದೆ?

[A] ಜಮ್ಮು ಮತ್ತು ಕಾಶ್ಮೀರ
[B] ಮಧ್ಯಪ್ರದೇಶ
[C] ರಾಜಸ್ಥಾನ
[D] ಗುಜರಾತ್

Show Answer

2. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಗುಲಾಲ್ ಗೋಟಾ ಯಾವ ನಗರದ ಸಾಂಪ್ರದಾಯಿಕ ಹಬ್ಬವಾಗಿದೆ?

[A] ಜೈಪುರ, ರಾಜಸ್ಥಾನ
[B] ಉಜ್ಜಯಿನಿ, ಮಧ್ಯಪ್ರದೇಶ
[C] ಮಥುರಾ, ಉತ್ತರ ಪ್ರದೇಶ
[D] ಸೂರತ್, ಗುಜರಾತ್

Show Answer

3. ಭಾರತ ಮತ್ತು ಮಾರಿಟಾನಿಯಾ ನಡುವಿನ ಮೊದಲ ‘ವಿದೇಶಾಂಗ ಕಚೇರಿ ಸಮಾಲೋಚನೆಗಳನ್ನು’ [ಫಾರಿನ್ ಆಫೀಸ್ ಕನ್ಸಲ್ಟೇಷನ್ ಗಳನ್ನು] ಎಲ್ಲಿ ಆಯೋಜಿಸಲಾಗಿದೆ?

[A] ನವದೆಹಲಿ
[B] ನೌದಿಬೌ
[C] ನೌಕಾಟ್
[D] ಚೆನ್ನೈ

Show Answer

4. ಆಸ್ಟ್ರೇಲಿಯಾದ SSN-AUKUS ಜಲಾಂತರ್ಗಾಮಿ ನೌಕೆಗಳನ್ನು [ಸಬ್ ಮೆರೀನ್ ಗಳನ್ನು] ನಿರ್ಮಿಸಲು ಈ ಕೆಳಗಿನ ಯಾವ ದೇಶವು ಇತ್ತೀಚೆಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ?

[A] ಉಕ್ರೇನ್, ಫ್ರಾನ್ಸ್ ಮತ್ತು ಜರ್ಮನಿ
[B] US, UK ಮತ್ತು ಆಸ್ಟ್ರೇಲಿಯಾ
[C] ಭಾರತ, US ಮತ್ತು ಚೀನಾ
[D] ರಷ್ಯಾ, ಆಸ್ಟ್ರೇಲಿಯಾ ಮತ್ತು ಮಲೇಷ್ಯಾ

Show Answer

5. ಯಾವ ದೇಶವು ಇತ್ತೀಚೆಗೆ ಹಂದಿಯಿಂದ ಜೀವಂತ ಮನುಷ್ಯನಿಗೆ ‘ತಳೀಯವಾಗಿ ಮಾರ್ಪಡಿಸಿದ ಮೂತ್ರಪಿಂಡವನ್ನು’ [ ಜೆನೆಟಿಕಲಿ ಮಾಡಿಫೈಡ್ ಕಿಡ್ನಿ ಯನ್ನು] ಮೊದಲ ಬಾರಿಗೆ ಕಸಿ ಅಥವಾ ಟ್ರಾನ್ಸ್ ಪ್ಲಾಂಟ್ ಮಾಡಿತು?

[A] ಯುಎಸ್
[B] ಯುಕೆ
[C] ಭಾರತ
[D] ರಷ್ಯಾ

Show Answer

Comments

Leave a Reply