29 March 2024 [Digest]
1. ಇತ್ತೀಚಿಗೆ ಸುದ್ದಿಯಲ್ಲಿ ಕಂಡುಬರುವ ಮುಷ್ಕ್ ಬುಡಿಜಿ, ಇದು ಯಾವ ಬೆಳೆಯ ಇಂಡೀಜಿನಸ್ ವೆರೈಟಿ ಯಾಗಿದೆ?
2. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಅಫನಾಸಿ ನಿಕಿಟಿನ್ ಸೀಮೌಂಟ್ ಯಾವ ಸಾಗರದಲ್ಲಿದೆ?
3. ಇತ್ತೀಚೆಗೆ, ಯಾವ ದೇಶವು G20 ಎರಡನೇ ಉದ್ಯೋಗ ಕಾರ್ಯ ಗುಂಪು (EWG : ಎಂಪ್ಲಾಯ್ಮೆಂಟ್ ವರ್ಕಿಂಗ್ ಗ್ರೂಪ್) ಸಭೆಯನ್ನು ಆಯೋಜಿಸಿದೆ?
4. ಇತ್ತೀಚೆಗೆ, ಮೊದಲ ಪರಮಾಣು ಶಕ್ತಿ ಶೃಂಗಸಭೆಯನ್ನು ಎಲ್ಲಿ ನಡೆಸಲಾಯಿತು?
5. ಇತ್ತೀಚೆಗೆ, ಕಲ್ಯಾಣ ಚಾಲುಕ್ಯ ರಾಜವಂಶದ 900 ವರ್ಷಗಳಷ್ಟು ಹಳೆಯದಾದ ಕನ್ನಡ ಶಾಸನವನ್ನು ಯಾವ ರಾಜ್ಯದಲ್ಲಿ ಕಂಡುಹಿಡಿಯಲಾಯಿತು?
Comments