Current Affairs in Kannada: June 21, 2022 [Quiz]

1. ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಪ್ರಶಸ್ತಿಗಳಲ್ಲಿ ಯಾವ ಭಾರತೀಯ ವಿಮಾನ ನಿಲ್ದಾಣವನ್ನು ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಎಂದು ಹೆಸರಿಸಲಾಗಿದೆ?

[A] ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
[B] ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
[C] ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ
[D] ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

Show Answer

2. ಇತ್ತೀಚೆಗೆ ಸುದ್ದಿಯಲ್ಲಿ ಕಾಣಿಸಿಕೊಂಡಿರುವ ಶಿಂಧೆ ಸಂಭಾಜಿ ಶಿವಾಜಿ, ಉಜ್ಜಲ್ ಭುಯಾನ್, ಅಮ್ಜದ್ ಅಹ್ತೇಷಾಮ್ ಸಯದ್ ಅವರು ಯಾವ ವೃತ್ತಿಗೆ ಸಂಬಂಧಿಸಿದವರು?

[A] ವಿಜ್ಞಾನಿಗಳು
[B] ನ್ಯಾಯಾಧೀಶರು [ಜಡ್ಜ್ ಗಳು]
[C] ರಾಜಕಾರಣಿಗಳು
[D] ಅಧಿಕಾರಶಾಹಿಗಳು [ಬ್ಯೂರೊಕ್ರಾಟ್ಸ್]

Show Answer

3. ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಬಳಕೆಗಾಗಿ [ ಇನ್ಫರ್ಮೇಷನ್ ಅಂಡ್ ಕಮ್ಯುನಿಕೇಷನ್ ಟೆಕ್ನಾಲಜಿ ಇನ್ ಎಜುಕೇಶನ್ ಗಾಗಿ] ಯುನೆಸ್ಕೋದ ಮಾನ್ಯತೆಯನ್ನು ಯಾವ ಸಂಸ್ಥೆಯು ಗೆದ್ದಿದೆ?

[A] ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಶನಲ್ ಟೆಕ್ನಾಲಜಿ

[B] ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್

[C] ವಿಶ್ವವಿದ್ಯಾಲಯ ಅನುದಾನ ಆಯೋಗ / ಯೂನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್
[D] ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ / ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್

Show Answer

4. ವಲಸಿಗರ[ ಎಕ್ಸ್ಪಾಟ್ರಿಯೇಟ್ಸ್] ಡೇಟಾ ಬ್ಯಾಂಕ್ ಅನ್ನು ವಿಸ್ತರಿಸಲು ‘ವಲಸೆ ಸಮೀಕ್ಷೆ’ [ ಮೈಗ್ರೇಶನ್ ಸರ್ವೆ] ನಡೆಸಲು ಯಾವ ರಾಜ್ಯ ಘೋಷಿಸಿದೆ?

[A] ಮಹಾರಾಷ್ಟ್ರ
[B] ಕೇರಳ
[C] ಪಂಜಾಬ್
[D] ಗುಜರಾತ್

Show Answer

5. ಸುದ್ದಿಯಲ್ಲಿ ಕಂಡುಬಂದ ‘ಆಪರೇಷನ್ ಸಂಕಲ್ಪ್’ ಯಾವ ಸಶಸ್ತ್ರ ಪಡೆಗೆ/ ಆರ್ಮ್ಡ್ ಫೋರ್ಸಸ್ ಗೆ ಸಂಬಂಧಿಸಿದೆ?

[A] ಭಾರತೀಯ ಸೇನೆ
[B] ಭಾರತೀಯ ನೌಕಾಪಡೆ
[C] ಭಾರತೀಯ ವಾಯುಪಡೆ
[D] ಭಾರತೀಯ ಕೋಸ್ಟ್ ಗಾರ್ಡ್

Show Answer

Comments

Leave a Reply