April 7 – 8, 2024 [Digest]

1. ‘ವಿಶ್ವ ಆರೋಗ್ಯ ದಿನ 2024’ ವಿಷಯ ಏನು?

[A] ಉತ್ತಮವಾದ, ಆರೋಗ್ಯಕರ ಜಗತ್ತನ್ನು ನಿರ್ಮಿಸುವುದು
[B] ನನ್ನ ಆರೋಗ್ಯ, ನನ್ನ ಹಕ್ಕು
[C] ನಮ್ಮ ಗ್ರಹ, ನಮ್ಮ ಆರೋಗ್ಯ
[D] ಸಪೋರ್ಟ್ ನರ್ಸ್ ಗಳು ಮತ್ತು ಮಿಡ್ ವೈಫ್ ಗಳು

Show Answer

2. ಪ್ಯಾರಿಸ್‌ನಲ್ಲಿ ನಡೆಯಲಿರುವ 33 ನೇ ಬೇಸಿಗೆ ಒಲಿಂಪಿಕ್ಸ್ 2024 ರಲ್ಲಿ ತೀರ್ಪುಗಾರರ ಸದಸ್ಯರಾಗಿ ನೇಮಕಗೊಂಡ ಮೊದಲ ಭಾರತೀಯ ಯಾರು?

[A] ಬಿಲ್ಕಿಸ್ ಮಿರ್
[B] ಮಧುಮಿತಾ ಬಿಷ್ಟ್
[C] ರಾಜ್ಯಲಕ್ಷ್ಮಿ ಸಿಂಗ್
[D] ಸಾನಿಯಾ ಮಿರ್ಜಾ

Show Answer

3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ಫಣಿಗಿರಿ ಬೌದ್ಧ ತಾಣವು ಯಾವ ರಾಜ್ಯದಲ್ಲಿದೆ?

[A] ತೆಲಂಗಾಣ
[B] ಕರ್ನಾಟಕ
[C] ಕೇರಳ
[D] ಒಡಿಶಾ

Show Answer

4. ಇತ್ತೀಚೆಗೆ, ಭಾರತೀಯ ಕೋಸ್ಟ್ ಗಾರ್ಡ್ ಅಕ್ವಾಟಿಕ್ ಸೆಂಟರ್ ಅನ್ನು ಯಾವ ಸ್ಥಳದಲ್ಲಿ ಉದ್ಘಾಟಿಸಲಾಗಿದೆ?

[A] ಟುಟಿಕೋರಿನ್, ತಮಿಳುನಾಡು
[B] ವಿಶಾಖಪಟ್ಟಣಂ, ಆಂಧ್ರ ಪ್ರದೇಶ
[C] ರಾಮೇಶ್ವರಂ, ತಮಿಳುನಾಡು
[D] ಕಾಕಿನಾಡ, ಆಂಧ್ರಪ್ರದೇಶ

Show Answer

5. ಚಂದ್ರನ ಧ್ರುವೀಯ ಪರಿಶೋಧನೆ ಮಿಷನ್ (LUPEX : ಲೂನಾರ್ ಪೋಲಾರ್ ಎಕ್ಸ್ಪ್ಲೋರೇಷನ್ ಮಿಷನ್), ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದಿದ್ದು, ಇದು ಯಾವ ಎರಡು ಬಾಹ್ಯಾಕಾಶ ಸಂಸ್ಥೆಗಳ ನಡುವಿನ ಜಂಟಿ ಕಾರ್ಯಾಚರಣೆಯಾಗಿದೆ?

[A] ISRO & JAXA
[B] NASA & ISRO
[C] CNSA & ROCOSMOS
[D] ESA & NASA

Show Answer

Comments

Leave a Reply