April 15, 2024 [Digest]

1. ಇತ್ತೀಚೆಗೆ ಸುದ್ದಿಗಳಲ್ಲಿ ಕಂಡುಬರುವ ‘ಡಸ್ಟ್ಲಿಕ್’ ಜಂಟಿ ಮಿಲಿಟರಿ ವ್ಯಾಯಾಮವು ಯಾವ ಎರಡು ದೇಶಗಳ ನಡುವೆ ನಡೆಸಲ್ಪಟ್ಟಿದೆ?

[A] ಭಾರತ ಮತ್ತು ಉಜ್ಬೇಕಿಸ್ತಾನ್
[B] ಭಾರತ ಮತ್ತು ರಷ್ಯಾ
[C] ಭಾರತ ಮತ್ತು ತಜಿಕಿಸ್ತಾನ್
[D] ಉಜ್ಬೇಕಿಸ್ತಾನ್ ಮತ್ತು ಕಝಾಕಿಸ್ತಾನ್

Show Answer

2. ಪ್ಲಾಸ್ಟಿಕ್ ಓವರ್‌ಶೂಟ್ ಡೇ ವರದಿಯ ಪ್ರಕಾರ, ಜಾಗತಿಕವಾಗಿ ‘ಲೋಯೆಸ್ಟ್ ಪರ್ ಕ್ಯಾಪಿಟಾ ಪ್ಲಾಸ್ಟಿಕ್ ವೇಸ್ಟ್ ಪ್ರೊಡಕ್ಷನ್ ರೇಟ್ಸ್’ ಅನ್ನು ಹೊಂದಿರುವ ದೇಶ ಯಾವುದು?

[A] ಮ್ಯಾನ್ಮಾರ್
[B] ಭಾರತ
[C] ಚೀನಾ
[D] ರಷ್ಯಾ

Show Answer

3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘ಬೆಪಿಕೊಲೊಂಬೊ ಮಿಷನ್’ ನ ಪ್ರಾಥಮಿಕ ಉದ್ದೇಶವೇನು?

[A] ಭೂಮಿಯ ವಾತಾವರಣ ಮತ್ತು ಸಾಗರಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದು
[B] ಸೂರ್ಯನ ವರ್ಣಗೋಳದ ಡೈನಾಮಿಕ್ಸ್ ಅನ್ನು ಅಧ್ಯಯನ ಮಾಡುವುದು
[C] ಬುಧದ / ಮರ್ಕ್ಯುರಿ ಯ ಕಾಂತೀಯ ಕ್ಷೇತ್ರ, ಸಂಯೋಜನೆ ಮತ್ತು ಭೂವಿಜ್ಞಾನವನ್ನು ಅಧ್ಯಯನ ಮಾಡುವುದು
[D] ಚಂದ್ರನ ಮೇಲೆ ಖನಿಜಗಳನ್ನು ಅನ್ವೇಷಣೆ ಮಾಡುವುದು

Show Answer

4. Queqiao-2, ರಿಲೇ ಉಪಗ್ರಹವನ್ನು ಇತ್ತೀಚೆಗೆ ಯಾವ ದೇಶವು ಉಡಾವಣೆ ಮಾಡಿದೆ?

[A] ರಷ್ಯಾ
[B] ಜಪಾನ್
[C] ಭಾರತ
[D] ಚೀನಾ

Show Answer

5. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘VA-ResNet-50’ ಎಂದರೇನು?

[A] ಮಾರಣಾಂತಿಕ ಹೃದಯದ ಲಯವನ್ನು / ಫೇಟಲ್ ಹಾರ್ಟ್ ರಿದಮ್ ಅನ್ನು ಊಹಿಸಬಲ್ಲ AI ಸಾಧನ
[B] ಬಿದಿರಿನ ಸಸ್ಯದ ಹೊಸದಾಗಿ ಪತ್ತೆಯಾದ ಜಾತಿಗಳು / ಬ್ಯಾಮ್ಬೂ ಪ್ಲಾಂಟ್ ಸ್ಪೀಷೀಸ್ ನ ಹೊಸದಾಗಿ ಪತ್ತೆಯಾದ ಜಾತಿಗಳು
[C] ಕ್ಷಯರೋಗದ / ಟ್ಯೂಬರ್ಕ್ಯುಲಾಸಿಸ್ ಗೆ ಲಸಿಕೆ
[D] ಕಪ್ಪು ಕುಳಿ / ಬ್ಲಾಕ್ ಹೋಲ್

Show Answer

Comments

Leave a Reply