Current Affairs in Kannada : June 24, 2022 [Quiz]

1. ಓಷಿಯಾನಿಕ್ಸ್ ಸಿಟಿ ಹೆಸರಿನ ತೇಲುವ ನಗರವನ್ನು ಯಾವ ದೇಶದಲ್ಲಿ ಸ್ಥಾಪಿಸಲಾಗುವುದು?

[A] ಮಾಲ್ಡೀವ್ಸ್
[B] ಮಲೇಷ್ಯಾ
[C] ದಕ್ಷಿಣ ಕೊರಿಯಾ
[D] ಸಿಂಗಾಪುರ

Show Answer

2. ಇತ್ತೀಚೆಗೆ ಸುದ್ದಿ ಮಾಡುತ್ತಿದ್ದ ಬಾಶಿ ಚಾನೆಲ್ ಪೆಸಿಫಿಕ್ ಸಾಗರದ ಯಾವ ಜಲಸಂಧಿಯ/ ಸ್ಟ್ರೇಟ್ ನ ಭಾಗವಾಗಿದೆ?

[A] ತೈವಾನ್ ಜಲಸಂಧಿ
[B] ಲುಜಾನ್ ಜಲಸಂಧಿ
[C] ಕರಿಮಾತಾ ಜಲಸಂಧಿ
[D] ಮಲಕ್ಕಾ ಜಲಸಂಧಿ

Show Answer

3. ಇತ್ತೀಚೆಗೆ ಸುದ್ದಿಯಲ್ಲಿದ್ದ ರಷ್ಯಾದ ಎನ್‌ಕ್ಲೇವ್ ಕಲಿನಿನ್‌ಗ್ರಾಡ್ ಯಾವ ಸಮುದ್ರದಲ್ಲಿದೆ?

[A] ಉತ್ತರ ಸಮುದ್ರ [ ನಾರ್ತ್ ಸೀ]
[B] ಲ್ಯಾಬ್ರಡಾರ್ ಸಮುದ್ರ
[C] ಬಾಲ್ಟಿಕ್ ಸಮುದ್ರ
[D] ಬ್ಯೂಫೋರ್ಟ್ ಸಮುದ್ರ

Show Answer

4. ಮಾನವ ದೇಹದ ಯಾವ ಅಂಗಾಂಶ / ಅಂಗವು ಮೈಲೋಡಿಸ್ಪ್ಲಾಸ್ಟಿಕ್ ಸಿಂಡ್ರೋಮ್‌ನಿಂದ ಪ್ರಭಾವಿತವಾಗಿರುತ್ತದೆ?

[A] ರಕ್ತ ಕಣಗಳು [ ಬ್ಲಡ್ ಸೆಲ್ಸ್]
[B] ಥೈಮಸ್ ಗ್ರಂಥಿ [ ಥೈಮಸ್ ಗ್ಲಾನ್ಡ್]
[C] ದುಗ್ಧರಸ ನಾಳಗಳು [ ಲಿಂಫಾಟಿಕ್ ವೆಸೆಲ್ಸ್]
[D] ಮೇದೋಜೀರಕ ಗ್ರಂಥಿ [ ಪ್ಯಾನ್ಕ್ರಿಯಾಸ್]

Show Answer

5. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ [ ಮಿನಿಸ್ಟ್ರಿ ಆಫ್ ಹೌಸಿಂಗ್ ಅಂಡ್ ಅರ್ಬನ್ ಅಫ್ಫೇರ್ಸ್] ‘ನಿಪುಣ್’ ಯೋಜನೆಯ ಅನುಷ್ಠಾನಕ್ಕೆ ಯಾವ ಸಂಸ್ಥೆಯು ಕಾರಣವಾಗಿದೆ?

[A] ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆ [ ನ್ಯಾಷನಲ್ ಸ್ಕಿಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್]
[B] ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಧಿ [ ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಫಂಡ್]
[C] ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ [ನ್ಯಾಷನಲ್ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೋರೇಶನ್ ]
[D] ವೃತ್ತಿಪರ ಶಿಕ್ಷಣ ಮತ್ತು ತರಬೇತಿಗಾಗಿ ರಾಷ್ಟ್ರೀಯ ಮಂಡಳಿ [ ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಷನಲ್ ಎಜುಕೇಶನ್ ಅಂಡ್ ಟ್ರೈನಿಂಗ್]

Show Answer

Comments

Leave a Reply