May 1, 2024 [Digest]
1. ಇತ್ತೀಚೆಗೆ, ಭಾರತೀಯ ಲಸಿಕೆ ತಯಾರಕರ ಸಂಘದ (IVMA : ಇಂಡಿಯನ್ ವ್ಯಾಕ್ಸಿನ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ನ) ಪ್ರೆಸಿಡೆಂಟ್ ಆಗಿ ಯಾರು ನೇಮಕಗೊಂಡಿದ್ದಾರೆ?
2. ಇತ್ತೀಚೆಗೆ ಸುದ್ದಿಯಲ್ಲಿ ಕಂಡ ‘ಸಿಯರ್ರಾ ಮಾಡ್ರೆ’ ಎಂದರೇನು?
3. ಇತ್ತೀಚೆಗೆ, ಯಾವ ಸಂಸ್ಥೆಯು ಭೌಗೋಳಿಕ ಸೂಚಕ (ಜಿಐ : ಜಿಯೋ ಗ್ರಾಫಿಕಲ್ ಇಂಡಿಕೇಷನ್) ಉತ್ಪನ್ನಗಳ ಪ್ರಭಾವದ ಮೌಲ್ಯಮಾಪನದ ಅಧ್ಯಯನವನ್ನು ಅನುಮೋದಿಸಿದೆ?
4. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬರುವ ‘K2-18B’ ಎಂದರೇನು?
5. ಇತ್ತೀಚೆಗೆ, ಸಾರ್ವಜನಿಕ ಉದ್ಯಮಗಳ ಇಲಾಖೆಯು ಯಾವ ಸಂಸ್ಥೆಗೆ ‘ನವರತ್ನ ಸ್ಥಾನಮಾನ’ ನೀಡಿದೆ?
Comments