Current Affairs in Kannada: June 25, 2022 [Quiz]

1. ಭಾರತೀಯ ಸಂವಿಧಾನದ ಹತ್ತನೇ ಶೆಡ್ಯೂಲ್ ಈ ಕೆಳಗಿನ ಯಾವ ಅಂಶಗಳೊಂದಿಗೆ ವ್ಯವಹರಿಸುತ್ತದೆ?

[A] ಅಧಿಕೃತ ಭಾಷೆಗಳು [ ಅಫೀಷಿಯಲ್ ಲಾಂಗ್ವೇಜ್ ಗಳು]
[B] ಭೂ ಸುಧಾರಣೆಗಳು [ ಲ್ಯಾಂಡ್ ರಿಫಾರ್ಮ್ ಗಳು]
[C] ಪಕ್ಷಾಂತರ-ವಿರೋಧಿ ಕಾನೂನು [ ಆಂಟಿ ಡಿಫೆಕ್ಷನ್ ಲಾ]
[D] ಪಂಚಾಯತ್ ರಾಜ್

Show Answer

2. ಇತ್ತೀಚೆಗೆ ಸುದ್ದಿಯಲ್ಲಿ ಉಲ್ಲೇಖಿಸಲಾದ ವರದಾ ನದಿಯು ಯಾವ ನದಿಯ ಉಪನದಿಯಾಗಿದೆ [ ಟ್ರಿಬ್ಯುಟರಿ ಆಗಿದೆ]?

[A] ಕೃಷ್ಣಾ ನದಿ
[B] ಕಾವೇರಿ ನದಿ
[C] ಕಾಳಿ ನದಿ
[D] ತುಂಗಭದ್ರಾ ನದಿ

Show Answer

3. ಎನ್ಡಿಎ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮು ಯಾವ ಬುಡಕಟ್ಟಿಗೆ [ ಟ್ರೈಬ್ ಗೆ] ಸೇರಿದವರು?

[A] ಗೊಂಡ
[B] ಸಂತಾಲ್
[C] ಭಿಲ್
[D] ಮುಂಡಾ

Show Answer

4. ಇತ್ತೀಚೆಗೆ ಸುದ್ದಿಯಲ್ಲಿರುವ ರಘುರಾಜಪುರ, ಈ ಕೆಳಗಿನ ಯಾವ ರೀತಿಯ ಪೇಂಟಿಂಗ್‌ಗೆ ಪ್ರಸಿದ್ಧವಾಗಿದೆ?

[A] ಮಧುಬನಿ
[B] ಪಟ್ಟಚಿತ್ರ
[C] ಕಾಲಿಘಾಟ್
[D] ಪಹಾಡಿ

Show Answer

5. ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಶನ್ ಅನ್ನು ಮೊದಲು__ ಎಂದು ಕರೆಯಲಾಗುತ್ತಿತ್ತು.

[A] ದೂರಸಂಪರ್ಕ ಇಲಾಖೆ [ ಡಿಪಾರ್ಟ್ಮೆಂಟ್ ಆಫ್ ಟೆಲಿ ಕಮ್ಯುನಿಕೇಷನ್]
[B] ಸಿ-ಡಾಟ್
[C] ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ[ ಡೈರೆಕ್ಟೊರೇಟ್ ಆಫ್ ಅಡ್ವರ್ಟೈಸಿಂಗ್ ಅಂಡ್ ವಿಶುಅಲ್ ಪಬ್ಲಿಸಿಟಿ]
[D] ಬ್ಯೂರೋ ಆಫ್ ಔಟ್ರೀಚ್ ಮತ್ತು ಸಂವಹನ [ಕಮ್ಯುನಿಕೇಷನ್]

Show Answer

Comments

Leave a Reply