May 7, 2024 [Digest]

1. ಇತ್ತೀಚೆಗೆ, 26ನೇ ASEAN-ಭಾರತ ಹಿರಿಯ ಅಧಿಕಾರಿಗಳ ಸಭೆ / ಸೀನಿಯರ್ ಅಫಿಷಿಯಲ್ಸ್ ಮೀಟಿಂಗ್ ಎಲ್ಲಿ ನಡೆಯಿತು?

[A] ನವದೆಹಲಿ
[B] ಜೈಪುರ
[C] ಚೆನ್ನೈ
[D] ಹೈದರಾಬಾದ್

Show Answer

2. ಇತ್ತೀಚೆಗೆ ಸುದ್ದಿಯಲ್ಲಿ ಕಾಣಿಸಿಕೊಂಡ ‘MQ-9B Predator’ ಎಂದರೇನು?

[A] ಬೆಳೆಗಳಿಂದ ಸೊಳ್ಳೆಗಳನ್ನು ತೆಗೆದುಹಾಕಲು ಬಳಸುವ ತಂತ್ರ
[B] ಹೈ ಆಲ್ಟಿಟ್ಯೂಡ್ ಅನ್ ಮ್ಯಾನ್ಡ್ ಏರಿಯಲ್ ವೆಹಿಕಲ್
[C] ಪರಮಾಣು ಕ್ಷಿಪಣಿ ನೌಕೆ / ನ್ಯೂಕ್ಲಿಯಾರ್ ಬ್ಯಾಲಿಸ್ಟಿಕ್ ಸಬ್ ಮೆರೀನ್

[D] ಭೂಮಿ ವೀಕ್ಷಣಾ ಉಪಗ್ರಹ / ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್

Show Answer

3. ಇತ್ತೀಚೆಗೆ, ಉಜ್ಬೇಕಿಸ್ತಾನವನ್ನು ಸೋಲಿಸಿ Men’s AFC U-23 Asian Cup 2024 ಗೆದ್ದ ದೇಶ ಯಾವುದು?

[A] ಚೀನಾ
[B] ಇಂಡೋನೇಷ್ಯಾ
[C] ಜಪಾನ್
[D] ಕಜಾಕಿಸ್ತಾನ್

Show Answer

4. ಇತ್ತೀಚೆಗೆ, ಜೋಸ್ ರೌಲ್ ಮುಲಿನೋ ಯಾವ ದೇಶದ ಹೊಸ ಪ್ರೆಸಿಡೆಂಟ್ ಆಗಿ ಆಯ್ಕೆಯಾಗಿದ್ದಾರೆ?

[A] ಗ್ವಾಟೆಮಾಲಾ
[B] ಕ್ಯೂಬಾ
[C] ಪನಾಮಾ
[D] ನಿಕಾರಾಗುವಾ

Show Answer

5. ಇತ್ತೀಚೆಗೆ ಯಾವ ಆಸ್ತಿ ನಿರ್ವಹಣಾ / ಅಸ್ಸೆಟ್ ಮ್ಯಾನೇಜ್ಮೆಂಟ್ ಕಂಪನಿಯು ಭಾರತದ ಮೊದಲ Nifty Non-Cyclical Index Fund ಅನ್ನು ಪ್ರಾರಂಭಿಸಿದೆ?

[A] Groww Mutual Fund / ಗ್ರೋ ಮ್ಯೂಚುಯಲ್ ಫಂಡ್
[B] Axis Mutual Fund / ಆಕ್ಸಿಸ್ ಮ್ಯೂಚುಯಲ್ ಫಂಡ್
[C] UTI Mutual Fund / ಯುಟಿಐ ಮ್ಯೂಚುಯಲ್ ಫಂಡ್
[D] Invesco Mutual Fund / ಇನ್ವೆಸ್ಕೋ ಮ್ಯೂಚುಯಲ್ ಫಂಡ್

Show Answer

Comments

Leave a Reply