May 8, 2024 [Digest]

1. ಬಾರ್ಡರ್ ರೋಡ್ ಆರ್ಗನೈಸೇಶನ್ (BRO), ಇತ್ತೀಚೆಗೆ ತನ್ನ 65ನೇ ಸ್ಥಾಪನಾ ದಿನವನ್ನು ಆಚರಿಸಿತು, ಯಾವ ಸಚಿವಾಲಯದ ಅಡಿಯಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ?

[A] ನಾಗರಿಕ ವಿಮಾನಯಾನ ಸಚಿವಾಲಯ
[B] ಭೂವಿಜ್ಞಾನ ಸಚಿವಾಲಯ
[C] ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
[D] ರಕ್ಷಣಾ ಸಚಿವಾಲಯ

Show Answer

2. ಇತ್ತೀಚಿನ ದಿನಗಳಲ್ಲಿ ವಾರ್ತೆಗಳಲ್ಲಿ ಕಂಡುಬರುತ್ತಿರುವ ‘ಕೊಲೀನ್’ ಎಂದರೇನು?

[A] ಪೌಷ್ಟಿಕಾಂಶ / ಒಂದು ನ್ಯೂಟ್ರಿಯೆಂಟ್
[B] ಕೀಟನಾಶಕ
[C] ವೈರಸ್
[D] ಆಕ್ರಮಣಕಾರಿ ಸಸ್ಯ

Show Answer

3. ಇತ್ತೀಚೆಗೆ ವಾರ್ತೆಗಳಲ್ಲಿ ಕಂಡುಬರುತ್ತಿರುವ ಓರಂಗುಟಾನ್ ನ ಐಯುಸಿಎನ್ ಸ್ಟೇಟಸ್ ಏನು?

[A] ಅಪಾಯಕ್ಕೆ ಒಳಗಾಗಿದೆ
[B] ತೀವ್ರ ಅಪಾಯಕ್ಕೊಳಗಾಗಿದೆ
[C] ದುರ್ಬಲವಾಗಿದೆ / ವಲ್ನರೆಬಲ್
[D] ಕನಿಷ್ಠ ಕಾಳಜಿ / ಲೀಸ್ಟ್ ಕನ್ಸರ್ನ್

Show Answer

4. ಇತ್ತೀಚೆಗೆ ಪಾಕಿಸ್ತಾನವು ತನ್ನ ಮೊದಲ ಚಂದ್ರ ಮಿಷನ್, iCube-ಕಮರ್ ಅನ್ನು ಯಾವ ದೇಶದ ಸಹಯೋಗದೊಂದಿಗೆ ಆರಂಭಿಸಿತು?

[A] ರಷ್ಯಾ
[B] ಭಾರತ
[C] ಚೀನಾ
[D] ಇರಾನ್

Show Answer

5. ಯಾವ ದೇಶವು ಇತ್ತೀಚೆಗೆ ವಿಕ್ಟೋರಿಯಾ ಶಿ ಎಂಬ ಹೆಸರಿನ AI ಜೆನರೇಟೆಡ್ ಸ್ಪೋಕ್ಸ್ ಪರ್ಸನ್ ಅನ್ನು ಪರಿಚಯಿಸಿದೆ?

[A] ರಷ್ಯಾ
[B] ಇರಾನ್
[C] ಇರಾಕ್
[D] ಉಕ್ರೇನ್

Show Answer

Comments

Leave a Reply