May 14, 2024 [Digest]

1. ಇತ್ತೀಚೆಗೆ, ಇದಾಶಿಷಾ ನೋಂಗ್ರಾಂಗ್ ಅವರನ್ನು ಯಾವ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿ (DGP : ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ) ನೇಮಿಸಲಾಗಿದೆ?

[A] ನಾಗಾಲ್ಯಾಂಡ್
[B] ಸಿಕ್ಕಿಂ

[C] ಮೇಘಾಲಯ

[D] ಅಸ್ಸಾಂ

Show Answer

2. ಇತ್ತೀಚೆಗೆ ಯಾವ ದೇಶವು 30ನೇ ಸುಲ್ತಾನ್ ಅಜ್ಲಾನ್ ಶಾ ಟ್ರೋಫಿಯನ್ನು ಗೆದ್ದಿದೆ?

[A] ಜಪಾನ್
[B] ಭಾರತ
[C] ಚೀನಾ
[D] ಮಲೇಷಿಯಾ

Show Answer

3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಪೆಂಚ್ ಟೈಗರ್ ರಿಸರ್ವ್ ಯಾವ ರಾಜ್ಯದಲ್ಲಿದೆ?

[A] ಕೇರಳ
[B] ಮಹಾರಾಷ್ಟ್ರ
[C] ಒಡಿಶಾ
[D] ತೆಲಂಗಾಣ

Show Answer

4. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ‘Caenorhabditis elegans’ ಎಂದರೇನು?

[A] ಆಕ್ರಮಣಕಾರಿ ಸಸ್ಯ
[B] ಕಪ್ಪೆ
[C] ನೆಮಟೋಡ್
[D] ಜೇಡ

Show Answer

5. ‘ವಿಶ್ವ ವಲಸೆ ಪಕ್ಷಿ ದಿನ / ವರ್ಲ್ಡ್ ಮೈಗ್ರೇಟರಿ ಬರ್ಡ್ ಡೇ 2024’ ರ ಥೀಮ್ ಏನು?

[A] ಕೀಟಗಳು
[B] ನೀರು
[C] ಬೆಳಕಿನ ಮಾಲಿನ್ಯ
[D] ಪಕ್ಷಿಗಳನ್ನು ರಕ್ಷಿಸಿ

Show Answer

Comments

Leave a Reply