May 19 – 20, 2024 [Digest]

1. ಮಹಿಳೆಯರ ವಿಶ್ವಕಪ್ 2027 ಅನ್ನು ಆಯೋಜಿಸಲು ಯಾವ ದೇಶವನ್ನು ಘೋಷಿಸಲಾಯಿತು?

[A] ಬ್ರೆಜಿಲ್
[B] ಭಾರತ
[C] ಆಸ್ಟ್ರೇಲಿಯಾ
[D] ದಕ್ಷಿಣ ಆಫ್ರಿಕಾ

Show Answer

2. NOAA ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ, ಕಳೆದ ವರ್ಷದಲ್ಲಿ ಪ್ರಪಂಚದ ಎಷ್ಟು ಪ್ರಮಾಣದ ಕೊರಳ ದಿಬ್ಬಗಳು / ಕೋರಲ್ ರೀಫ್ ಗಳು ಬ್ಲೀಚ್ ಆಗಿವೆ?

[A] 55%
[B] 60%
[C] 70%
[D] 80%

Show Answer

3. ಇತ್ತೀಚೆಗೆ, ‘ಭಾರತದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ನಿರ್ವಹಣೆಯಲ್ಲಿ ಪ್ರಗತಿಪರ ಮಾರ್ಗ’ ಸಮ್ಮೇಳನವನ್ನು ಎಲ್ಲಿ ನಡೆಸಲಾಯಿತು?

[A] ಚೆನ್ನೈ
[B] ನವದೆಹಲಿ
[C] ಗುವಾಹಟಿ
[D] ಭೋಪಾಲ್

Show Answer

4. ಇತ್ತೀಚೆಗೆ, ಇಂಟರ್ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ (IFC) ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಸಣ್ಣ ಸಾಲಗಳನ್ನು ನೀಡಲು ಯಾವ ಬ್ಯಾಂಕ್‌ಗೆ $500 ಮಿಲಿಯನ್ ಸಾಲ ನೀಡಿದೆ?

[A] HDFC ಬ್ಯಾಂಕ್
[B] ಆಕ್ಸಿಸ್ ಬ್ಯಾಂಕ್
[C] ICICI ಬ್ಯಾಂಕ್
[D] UCO ಬ್ಯಾಂಕ್

Show Answer

5. ಇತ್ತೀಚೆಗೆ ಸುದ್ದಿಗಳಲ್ಲಿ ಕಂಡುಬಂದ ‘ಡೈಸನ್ ಸ್ಫಿಯರ್’ ಎಂದರೇನು?

[A] ಹೊಸ ಬಾಹ್ಯಾಕಾಶ ದೂರದರ್ಶಕ / ಟೆಲಿಸ್ಕೋಪ್
[B] ನಕ್ಷತ್ರದ ಶಕ್ತಿಯನ್ನು ಬಳಸಿಕೊಳ್ಳಲು ಒಂದು ಊಹಾತ್ಮಕ ಎಂಜಿನಿಯರಿಂಗ್ ಯೋಜನೆ
[C] ಸೌರ ಶಕ್ತಿಯಿಂದ ಚಾಲಿತವಾಗುವ ಉಪಗ್ರಹಗಳ ಗುಂಪು
[D] ಬ್ಲಾಕ್ ಹೋಲ್ ಥಿಯರಿ

Show Answer

Comments

Leave a Reply