May 21, 2024 [Digest]

1. ಇತ್ತೀಚೆಗೆ ಪುರಾತತ್ವಶಾಸ್ತ್ರಜ್ಞರು ಕರ್ನಾಟಕದ ಯಾವ ನಗರದಲ್ಲಿ ಶಿಲಾ ಕಲೆಯ ಮೊದಲ ಸಾಕ್ಷ್ಯವನ್ನು ಕಂಡುಹಿಡಿದಿದ್ದಾರೆ?

[A] ಮಂಗಳೂರು
[B] ಬೆಂಗಳೂರು
[C] ಶಿವಮೊಗ್ಗ
[D] ಉಡುಪಿ

Show Answer

2. ‘ವಿಶ್ವ ಜೇನುನೊಣ ದಿನ 2024’ ರ ಥೀಮ್ ಏನು?

[A] Bee engaged – Build Back Better for Bees / ಬೀ ಎಂಗೇಜ್ಡ್ – ಬಿಲ್ಡ್ ಬ್ಯಾಕ್ ಬೆಟರ್ ಫಾರ್ ಬೀಸ್

[B] Bee Engaged: Celebrating the diversity of bees / ಬೀ ಎಂಗೇಜ್ಡ್ : ಸೆಲಿಬ್ರೇಟಿಂಗ್ ದಿ ಡೈವರ್ಸಿಟಿ ಆಫ್ ಬೀಸ್
[C] Bee Engaged with Youth / ಬೀ ಎಂಗೇಜ್ಡ್ ವಿಥ್ ಯೂಥ್
[D] Bee Engaged in Pollinator-Friendly Agricultural Production / ಬೀ ಎಂಗೇಜ್ಡ್ ಇನ್ ಪಾಲಿನೇಟರ್ ಫ್ರೆಂಡ್ಲಿ ಅಗ್ರಿಕಲ್ಚರಲ್ ಪ್ರೊಡಕ್ಷನ್

Show Answer

3. ಇತ್ತೀಚೆಗೆ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ ಹೊಂದಿದ ಎಬ್ರಹಿಮ್ ರಾಯಿಸಿ ಯಾವ ದೇಶದ ಪ್ರೆಸಿಡೆಂಟ್ ಆಗಿದ್ದರು?

[A] ವಿಯೆಟ್ನಾಂ
[B] ಈಜಿಪ್ಟ್
[C] ಇರಾಕ್
[D] ಇರಾನ್

Show Answer

4. ಇತ್ತೀಚೆಗೆ ಎಲೋರ್ಡಾ ಕಪ್ 2024 ರಲ್ಲಿ ಚಿನ್ನದ ಪದಕ ಗೆದ್ದ ನಿಖತ್ ಜರೀನ್ ಯಾವ ಕ್ರೀಡೆಗೆ ಸೇರಿದವರು?

[A] ಕುಸ್ತಿ
[B] ಬಾಕ್ಸಿಂಗ್
[C] ಚೆಸ್
[D] ಬ್ಯಾಡ್ಮಿಂಟನ್

Show Answer

5. ಇತ್ತೀಚೆಗೆ, ವಿಲಿಯಂ ಲೈ ಚಿಂಗ್-ಟೆ ಯಾವ ದೇಶದ ಹೊಸ ಪ್ರೆಸಿಡೆಂಟ್ ಆಗಿದ್ದಾರೆ?

[A] ಫಿಲಿಪ್ಪೀನ್ಸ್
[B] ತೈವಾನ್
[C] ಥೈಲ್ಯಾಂಡ್

[D] ಇಂಡೋನೇಷ್ಯಾ

Show Answer

Comments

Leave a Reply