May 23, 2024 [Digest]
1. ಇತ್ತೀಚೆಗೆ, ಯಾವ ರಾಜ್ಯ ಸರ್ಕಾರವು ಮಹಿಳೆಯರಿಗೆ ಸರ್ಕಾರಿ ಕಾಂಟ್ರಾಕ್ಟ್ ಉದ್ಯೋಗಗಳಲ್ಲಿ 33% ಮೀಸಲಾತಿ ಮಾಡಿದೆ?
2. ‘ಅಂತರರಾಷ್ಟ್ರೀಯ ಜೈವಿಕ ವೈವಿಧ್ಯತೆ / ಬಯೋಲಾಜಿಕಲ್ ಡೈವರ್ಸಿಟಿ ದಿನ 2024’ ರ ಥೀಮ್ ಏನು?
3. ಇತ್ತೀಚೆಗೆ, ಜನರಲ್ ಟೋ ಲ್ಯಾಮ್ ಅವರನ್ನು ಯಾವ ದೇಶದ ಹೊಸ ಪ್ರೆಸಿಡೆಂಟ್ ಆಗಿ ಆಯ್ಕೆ ಮಾಡಲಾಯಿತು?
4. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ PM-WANI ಯೋಜನೆಯ ಪ್ರಾಥಮಿಕ ಉದ್ದೇಶವೇನು?
5. ‘ಗ್ಲೋಬಲ್ ಲ್ಯಾಂಡ್ ಔಟ್‌ಲುಕ್ ಥೀಮ್ ರಿಪೋರ್ಟ್ ಆನ್ ರೇಂಜ್‌ಲ್ಯಾಂಡ್ಸ್ ಅಂಡ್ ಪ್ಯಾಸ್ಟೊರಲಿಸ್ಟ್ಸ್’ ಎಂಬ ವರದಿಯನ್ನು ಇತ್ತೀಚೆಗೆ ಯಾವ ಸಂಸ್ಥೆ ಪ್ರಕಟಿಸಿತು?
Comments