May 26 – 27, 2024 [Digest]

1. ಇತ್ತೀಚೆಗೆ, ಪ್ರಪಂಚದ ಮೊದಲ 100% ಬಯೋಡಿಗ್ರೆಡೇಬಲ್ ಪೆನ್ ಯಾವ ದೇಶದಲ್ಲಿ ಪ್ರಾರಂಭಿಸಲಾಗಿದೆ?

[A] ಭಾರತ
[B] ನೇಪಾಳ
[C] ಮಯನ್ಮಾರ್

[D] ಭೂತಾನ್

Show Answer

2. ಇತ್ತೀಚೆಗೆ ರಾಜಸ್ಥಾನದ ರಾಷ್ಟ್ರೀಯ ಮರುಭೂಮಿ ಉದ್ಯಾನದಲ್ಲಿ ನಡೆಸಿದ ವಾರ್ಷಿಕ ವಾಟರ್ ಹೋಲ್ ಸರ್ವೇಯಲ್ಲಿ ಎಷ್ಟು ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗಳನ್ನು ಕಂಡುಹಿಡಿಯಲಾಯಿತು?

[A] 63
[B] 64
[C] 65
[D] 66

Show Answer

3. ‘Gliese 12 b’ ಎಂದರೇನು, ಇತ್ತೀಚೆಗೆ ಸುದ್ದಿಗಳಲ್ಲಿ ಕಾಣಿಸಿಕೊಂಡಿದೆ?

[A] ಜಲಾಂತರ್ಗಾಮಿ ನೌಕೆ / ಸಬ್ ಮೆರೀನ್
[B] ನಿರ್ಣಾಯಕ ಖನಿಜ / ಕ್ರಿಟಿಕಲ್ ಮಿನರಲ್
[C] ಭೂಮಿಯ ಗಾತ್ರದ ಎಕ್ಸೋಪ್ಲ್ಯಾನೆಟ್
[D] ಲಸಿಕೆಯ ಒಂದು ವಿಧ

Show Answer

4. ಪ್ರತಿ ವರ್ಷ ಯಾವ ದಿನವನ್ನು ‘ವಿಶ್ವ ಥೈರಾಯ್ಡ್ ದಿನ’ವೆಂದು ಆಚರಿಸಲಾಗುತ್ತದೆ?

[A] 23 ಮೇ
[B] 24 ಮೇ
[C] 25 ಮೇ
[D] 26 ಮೇ

Show Answer

5. ಇತ್ತೀಚೆಗೆ ಸುದ್ದಿಗಳಲ್ಲಿ ಕಾಣಿಸಿಕೊಂಡಿರುವ ಸತ್ಯಮಂಗಲ ಟೈಗರ್ ಸಂರಕ್ಷಿತ ಪ್ರದೇಶ, ಯಾವ ರಾಜ್ಯದಲ್ಲಿದೆ?

[A] ತಮಿಳುನಾಡು
[B] ಮಹಾರಾಷ್ಟ್ರ
[C] ಒಡಿಶಾ
[D] ಗುಜರಾತ್

Show Answer

Comments

Leave a Reply