May 30, 2024 [Digest]

1. ಇತ್ತೀಚೆಗೆ ಸುದ್ದಿಗಳಲ್ಲಿ ಕಾಣಿಸಿಕೊಂಡಿರುವ ಪ್ರವಾಹ್ ಪೋರ್ಟಲ್ ಅನ್ನು ಯಾವ ಸಂಸ್ಥೆಯು ಪ್ರಾರಂಭಿಸಿದೆ?

[A] RBI
[B] SBI
[C] NABARD
[D] SEBI

Show Answer

2. ಇತ್ತೀಚೆಗೆ, 77ನೇ ವಿಶ್ವ ಆರೋಗ್ಯ ಅಸೆಂಬ್ಲಿ (WHA) ಯ ಸಮಿತಿ A ಅಧ್ಯಕ್ಷರಾಗಿ / ಚೇರ್ ಪರ್ಸನ್ ಆಗಿ ಯಾರನ್ನು ನೇಮಿಸಲಾಗಿದೆ?

[A] ರಾಜೇಶ್ ಭೂಷಣ್
[B] ಅಪೂರ್ವ ಚಂದ್ರ
[C] ಎ ಕೆ ಮಿತ್ತಲ್
[D] ಅಮಿತ್ ಅಗರ್ವಾಲ್

Show Answer

3. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL ಅಥವಾ IOC) ಇತ್ತೀಚೆಗೆ ಹೈಡ್ರೋಜನ್ ಮತ್ತು ಇಂಧನ ಕೋಶ ತಂತ್ರಜ್ಞಾನವನ್ನು / ಫ್ಯುಯೆಲ್ ಸೆಲ್ ಟೆಕ್ನಾಲಜಿ ಯನ್ನು ಪ್ರೋತ್ಸಾಹಿಸಲು ಭಾರತದ ಯಾವ ಸಶಸ್ತ್ರ ಪಡೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?

[A] ಭಾರತೀಯ ಸೇನೆ
[B] ಭಾರತೀಯ ನೌಕಾಪಡೆ
[C] ಭಾರತೀಯ ವಾಯುಪಡೆ
[D] ಭಾರತೀಯ ಕೋಸ್ಟ್ ಗಾರ್ಡ್

Show Answer

4. ಇತ್ತೀಚೆಗೆ, ‘Asian Armwrestling Championship 2024’ [ ಏಶಿಯನ್ ಆರ್ಮ್ ರೆಸ್ಲಿಂಗ್ ಚ್ಯಾಮ್ಪಿಯನ್ಶಿಪ್] ಎಲ್ಲಿ ನಡೆಯಿತು?

[A] ನವದೆಹಲಿ, ಭಾರತ
[B] ಅಸ್ತಾನಾ, ಕಜಕಸ್ತಾನ್
[C] ತಾಶ್ಕೆಂಟ್, ಉಜ್ಬೇಕಿಸ್ತಾನ್
[D] ಬೀಜಿಂಗ್, ಚೀನಾ

Show Answer

5. ಇತ್ತೀಚೆಗೆ, ಯಾವ ಭಾರತೀಯ ಶಾಂತಿ ಸೈನಿಕ ‘United Nations Military Gender Advocate of the Year for 2023’ [ ಯುನೈಟೆಡ್ ನೇಷನ್ಸ್ ಮಿಲಿಟರಿ ಜೆನ್ಡರ್ ಅಡ್ವೊಕೇಟ್ ಆಫ್ ದಿ ಇಯರ್ 2023] ಪ್ರಶಸ್ತಿಯನ್ನು ಪಡೆದರು?

[A] ಲಕ್ಷ್ಮೀ ಸೇಗಲ್
[B] ರಾಧಿಕಾ ಸೇನ್
[C] ಸೋಫಿಯಾ ಖುರೇಶಿ
[D] ಪ್ರಿಯಾ ಝಿಂಗನ್

Show Answer

Comments

Leave a Reply