June 5, 2024 [Digest]
1. ಇತ್ತೀಚೆಗೆ, NASA ಯಾವ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಸಹಕರಿಸಿ ಚಂದ್ರನಿಗೆ ‘ಪ್ರಮಾಣೀಕೃತ ಸಮಯ ವ್ಯವಸ್ಥೆಯನ್ನು’ [ಸ್ಟಾಂಡರ್ಡೈಸ್ಡ್ ಟೈಮ್ ಸಿಸ್ಟಮ್ ಅನ್ನು] ರೂಪಿಸಿದೆ?
2. ಯಾವ ಬಾಹ್ಯಾಕಾಶ ಸಂಸ್ಥೆಯು ಇತ್ತೀಚೆಗೆ ‘PraVaHa’ ಎಂಬ ಕಂಪ್ಯೂಟೇಶನಲ್ ಫ್ಲೂಯಿಡ್ ಡೈನಾಮಿಕ್ಸ್ (CFD) ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿದೆ?
3. ಉನ್ನತ ಶಿಕ್ಷಣ ಇಲಾಖೆಯು ಇತ್ತೀಚೆಗೆ ಯಾವ ಸಂಸ್ಥೆಯೊಂದಿಗೆ ರಾಷ್ಟ್ರೀಯ ಇ-ಪುಸ್ತಕಾಲಯ ಡಿಜಿಟಲ್ ಗ್ರಂಥಾಲಯ ವೇದಿಕೆಯನ್ನು ನಿರ್ಮಿಸಲು ಒಪ್ಪಂದಕ್ಕೆ ಸಹಿ ಹಾಕಿದೆ?
4. ಇತ್ತೀಚೆಗೆ, ಅಮೆರಿಕ ನೇತೃತ್ವದ ಇಂಡೋ ಪೆಸಿಫಿಕ್ ಎಕನಾಮಿಕ್ ಫ್ರೇಮ್‌ವರ್ಕ್ ಸಚಿವಾಲಯ ಸಭೆಯನ್ನು ಎಲ್ಲಿ ನಡೆಸಲಾಯಿತು?
5. ಇತ್ತೀಚೆಗೆ, ಹಾಲಾ ಟೋಮಾಸ್ಡೋಟಿರ್ ಯಾವ ದೇಶದ ಪ್ರೆಸಿಡೆಂಟ್ ಆಗಿ ಆಯ್ಕೆಯಾಗಿದ್ದಾರೆ?
Comments