Current Affairs in Kannada : June 29, 2022 [Quiz]

1. ಯಾವ ಸಂಸ್ಥೆಯು ಇತ್ತೀಚೆಗೆ ‘ಭಾರತದ ಬೂಮಿಂಗ್ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಎಕಾನಮಿ’ ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಿದೆ?

[A] ವಿಶ್ವ ಬ್ಯಾಂಕ್ [ವರ್ಲ್ಡ್ ಬ್ಯಾಂಕ್]
[B] ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ [ಇಂಟರ್ನ್ಯಾಷನಲ್ ಲೇಬರ್ ಒರ್ಗನೈಝೇಶನ್]
[C] ನೀತಿ ಆಯೋಗ್
[D] ಅಂತರಾಷ್ಟ್ರೀಯ ಹಣಕಾಸು ನಿಧಿ [ಇಂಟರ್ನ್ಯಾಷನಲ್ ಮೊನಿಟರಿ ಫಂಡ್]

Show Answer

2. ಯಾವ ಕೇಂದ್ರ ಸಚಿವಾಲಯವು ‘ಜಿಲ್ಲೆಗಳಿಗಾಗಿ ಕಾರ್ಯಕ್ಷಮತೆ ಶ್ರೇಣೀಕರಣ ಸೂಚ್ಯಂಕವನ್ನು (ಪರ್ಫಾರ್ಮೆನ್ಸ್ ಗ್ರೇಡಿಂಗ್ ಇಂಡೆಕ್ಸ್ ಫಾರ್ ಡಿಸ್ಟ್ರಿಕ್ಟ್ಸ್ : ಪಿಜಿಐ-ಡಿ) ಬಿಡುಗಡೆ ಮಾಡಿದೆ?

[A] ಎಂಎಸ್ಎಂಈ ಸಚಿವಾಲಯ
[B] ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ [ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಐಟಿ]
[C] ಶಿಕ್ಷಣ ಸಚಿವಾಲಯ [ ಮಿನಿಸ್ಟ್ರಿ ಆಫ್ ಎಜುಕೇಶನ್]
[D] ಜಲ ಶಕ್ತಿ ಸಚಿವಾಲಯ [ಮಿನಿಸ್ಟ್ರಿ ಆಫ್ ಜಲ್ ಶಕ್ತಿ]

Show Answer

3. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು [ಡಿಪಾರ್ಟ್ಮೆಂಟ್ ಆಫ್ ಅನಿಮಲ್ ಹಸ್ಬ್ಯಾನ್ಡ್ರಿ ಅಂಡ್ ಡೈರಿಯಿಂಗ್] ಯಾವ ನಗರದಲ್ಲಿ ‘ಒಂದು ಆರೋಗ್ಯ/ವನ್ ಹೆಲ್ತ್’ ಪ್ರಾಯೋಗಿಕ ಯೋಜನೆಯ ಅಥವಾ ಪೈಲಟ್ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಲು ಸಿದ್ಧವಾಗಿದೆ?

[A] ಚೆನ್ನೈ
[B] ಬೆಂಗಳೂರು
[C] ಅಹಮದಾಬಾದ್
[D] ಮೈಸೂರು

Show Answer

4. ಸುದ್ದಿಯಲ್ಲಿ ಕಾಣಿಸಿಕೊಂಡ ಟಿ-ಹಬ್ ಯಾವ ರಾಜ್ಯದಲ್ಲಿ ಸ್ಟಾರ್ಟ್ ಅಪ್ ಇನ್ಕ್ಯುಬೇಟರ್ ಆಗಿದೆ?

[A] ತಮಿಳುನಾಡು
[B] ತೆಲಂಗಾಣ
[C] ಒಡಿಶಾ
[D] ಕರ್ನಾಟಕ

Show Answer

5. 2023 ರಲ್ಲಿ ಜಿ-20 ಶೃಂಗಸಭೆಯ ಆತಿಥೇಯ ಭಾರತದ ಯಾವ ರಾಜ್ಯ/ಯೂನಿಯನ್ ಟೆರಿಟರಿ ಆಗಿರುವುದು?

[A] ಕೇರಳ
[B] ಜಮ್ಮು ಮತ್ತು ಕಾಶ್ಮೀರ
[C] ಒಡಿಶಾ
[D] ಸಿಕ್ಕಿಂ

Show Answer

Comments

Leave a Reply