June 11, 2024 [Digest]
1. ಇತ್ತೀಚೆಗೆ ಸುದ್ದಿಗಳಲ್ಲಿ ಕಂಡುಬಂದಿರುವ ‘ಡ್ಯೂಟಿ ಡ್ರಾಬ್ಯಾಕ್ ಯೋಜನೆ’ಯ ಪ್ರಾಥಮಿಕ ಉದ್ದೇಶವೇನು?
2. ಇತ್ತೀಚೆಗೆ ಸುದ್ದಿಗಳಲ್ಲಿ ಕಂಡುಬಂದಿರುವ ಸುಹೇಲ್ವಾ ವನ್ಯಜೀವಿ ಅಭಯಾರಣ್ಯವು ಯಾವ ರಾಜ್ಯದಲ್ಲಿದೆ?
3. ಪಾರದರ್ಶಕ ಸಮುದ್ರ ಸೌತೆಕಾಯಿಗಳು / ಟ್ರಾನ್ಸ್ಪರೆಂಟ್ ಸೀ ಕುಕುಂಬರ್ಸ್ ಮತ್ತು ಗುಲಾಬಿ ಸಮುದ್ರ ಹಂದಿಗಳಂತಹ / ಪಿಂಕ್ ಸೀ ಪಿಗ್ಸ್ – ಆಕರ್ಷಕ ಪ್ರಾಣಿಗಳ ಇತ್ತೀಚಿನ ಆವಿಷ್ಕಾರವು ಯಾವ ಪ್ರಕಾರದ ಪರಿಸರವ್ಯವಸ್ಥೆಗೆ ಸಂಬಂಧಿಸಿದೆ?
4. ಇತ್ತೀಚೆಗೆ ಪೂರ್ವ ಏಷ್ಯಾ ಶೃಂಗಸಭೆ (EAS : ಈಸ್ಟ್ ಏಷ್ಯಾ ಸಮಿಟ್) ಮತ್ತು ASEAN ಪ್ರಾದೇಶಿಕ ವೇದಿಕೆ (ARF : ಆಸಿಯಾನ್ ರೀಜನಲ್ ಫೋರಮ್) ಹಿರಿಯ ಅಧಿಕಾರಿಗಳ ಸಭೆ (SOM : ಸೀನಿಯರ್ ಅಫೀಶಿಯಲ್ಸ್ ಮೀಟಿಂಗ್) ಎಲ್ಲಿ ನಡೆಯಿತು?
5. ಇತ್ತೀಚೆಗೆ ಸುದ್ದಿಗಳಲ್ಲಿ ಕಂಡ “ಸ್ಟಿಕಿ ಇನ್ಫ್ಲೇಷನ್” ಎಂದರೇನು?
Comments