June 14, 2024 [Digest]

1. ಪೇಮಾ ಖಂಡು ಇತ್ತೀಚೆಗೆ ಯಾವ ಈಶಾನ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು?

[A] ಅರುಣಾಚಲ ಪ್ರದೇಶ
[B] ಅಸ್ಸಾಂ
[C] ಮಣಿಪುರ
[D] ಮಿಜೋರಾಂ

Show Answer

2. 2025 ರಲ್ಲಿ ಪುರುಷರ ಜೂನಿಯರ್ ಹಾಕಿ ವಿಶ್ವಕಪ್ ಅನ್ನು ಯಾವ ದೇಶ ಆತಿಥ್ಯ ವಹಿಸಲಿದೆ?

[A] ಜರ್ಮನಿ
[B] ಫ್ರಾನ್ಸ್
[C] ಭಾರತ
[D] ಮಲೇಷಿಯಾ

Show Answer

3. ಇತ್ತೀಚೆಗೆ ಯಾವ ಸಂಸ್ಥೆಯು ‘ಜಾಗತಿಕ ಆರ್ಥಿಕ ಪ್ರಗತಿ’ [ ಗ್ಲೋಬಲ್ ಎಕನಾಮಿಕ್ ಪ್ರಾಸ್ಪೆಕ್ಟ್ಸ್] ವರದಿಯನ್ನು ಬಿಡುಗಡೆ ಮಾಡಿದೆ?

[A] ವಿಶ್ವ ಬ್ಯಾಂಕ್
[B] UNEP
[C] UNDP
[D] ILO

Show Answer

4. ಇತ್ತೀಚೆಗೆ, ಸೇನಾ ಮುಖ್ಯಸ್ಥರ / ಆರ್ಮಿ ಸ್ಟಾಫ್ ನ ಮುಂದಿನ ಮುಖ್ಯಸ್ಥರನ್ನಾಗಿ ಯಾರನ್ನು ನೇಮಿಸಲಾಗಿದೆ?

[A] ಮುಕೇಶ್ ಚಢ್ಢಾ
[B] ಉಪೇಂದ್ರ ದ್ವಿವೇದಿ
[C] ಧೀರೇಂದ್ರ ಸಿಂಗ್
[D] ಮಂಜಿತ್ ಕುಮಾರ್

Show Answer

5. ರಾಜ್ಯದಲ್ಲಿ ಬಾಲಕಿಯರ ಶಿಕ್ಷಣವನ್ನು ಪ್ರೋತ್ಸಾಹಿಸಲು ಯಾವ ರಾಜ್ಯವು ಇತ್ತೀಚೆಗೆ ‘ಮುಖ್ಯಮಂತ್ರಿ ನಿಜುತ್ ಮೊಯಿನಾ (MMNM)’ ಯೋಜನೆಯನ್ನು ಪ್ರಾರಂಭಿಸಿದೆ?

[A] ಮಣಿಪುರ
[B] ನಾಗಾಲ್ಯಾಂಡ್
[C] ಸಿಕ್ಕಿಂ
[D] ಅಸ್ಸಾಂ

Show Answer

Comments

Leave a Reply