Current Affairs in Kannada : June 30, 2022 [Quiz]

1. ಇತ್ತೀಚೆಗೆ ಪ್ರಾರಂಭಿಸಲಾದ ‘ಡಾಕ್ ಕರ್ಮಯೋಗಿ’ ಪೋರ್ಟಲ್‌ನ ಉದ್ದೇಶವೇನು?

[A] ಕುಂದುಕೊರತೆ ಪರಿಹಾರ [ ಗ್ರೀವೆನ್ಸ್ ರಿಡ್ರೆಸಲ್]
[B] ಉದ್ಯೋಗಿಗಳ ತರಬೇತಿ [ಟ್ರೈನಿಂಗ್ ಎಂಪ್ಲಾಯೀಸ್]
[C] ಅತ್ಯುತ್ತಮ ಪ್ರದರ್ಶಕರಿಗೆ ಪ್ರಶಸ್ತಿ [ಬೆಸ್ಟ್ ಪರ್ಫಾರ್ಮರ್ ಗಳಿಗೆ ಪ್ರಶಸ್ತಿ ನೀಡುವುದು]
[D] ಸಾರ್ವಜನಿಕರ ಭಾಗವಹಿಸುವಿಕೆ [ಪಬ್ಲಿಕ್ ಪಾರ್ಟಿಸಿಪೇಷನ್]

Show Answer

2. ಇತ್ತೀಚಿಗೆ ಸುದ್ದಿಯಲ್ಲಿ ಕಂಡ ‘ಹರ್ಮಿಟ್’ ಎಂದರೇನು?

[A] ಕ್ಷಿಪಣಿ
[B] ಉಪಗ್ರಹ
[C] ಸ್ಪೈವೇರ್
[D] ಲಸಿಕೆ

Show Answer

3. ರಾಷ್ಟ್ರೀಯ ಹೆದ್ದಾರಿಗಳ ಶ್ರೇಷ್ಠ ಪ್ರಶಸ್ತಿಗಳನ್ನು (ನ್ಯಾಷನಲ್ ಹೈವೇಸ್ ಎಕ್ಸಲೆನ್ಸ್ ಅವಾರ್ಡ್ಸ್ – ಎನ್ಎಚ್ಈಎ) ಯಾವ ವರ್ಗವನ್ನು ಅಭಿನಂದಿಸಲು[ಫೆಸಿಲಿಟೇಟ್ ಮಾಡಲು] ಸ್ಥಾಪಿಸಲಾಗಿದೆ?

[A] ಕಂಪನಿಗಳು
[B] ಸಾರ್ವಜನಿಕ / ಪಬ್ಲಿಕ್
[C] ಅಧಿಕಾರಶಾಹಿಗಳು [ ಬ್ಯುರೋಕ್ರಾಟ್ಸ್]
[D] ಉದ್ಯೋಗಿಗಳು / ಎಂಪ್ಲಾಯೀಸ್

Show Answer

4. ಸುದ್ದಿಯಲ್ಲಿ ಕಂಡುಬರುವ ‘ರಾಂಪ್’ ಯೋಜನೆಯು ಯಾವ ಕೇಂದ್ರ ಸಚಿವಾಲಯಕ್ಕೆ ಸಂಬಂಧಿಸಿದೆ?

[A] ಶಿಕ್ಷಣ ಸಚಿವಾಲಯ [ಮಿನಿಸ್ಟ್ರಿ ಆಫ್ ಎಜುಕೇಶನ್]
[B] ಎಂಎಸ್‌ಎಂಇ ಸಚಿವಾಲಯ
[C] ಕೃಷಿ ಸಚಿವಾಲಯ [ ಮಿನಿಸ್ಟ್ರಿ ಆಫ್ ಅಗ್ರಿಕಲ್ಚರ್]
[D] ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ [ ಮಿನಿಸ್ಟ್ರಿ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ]

Show Answer

5. ‘ರಾಷ್ಟ್ರೀಯ ವಿಮಾ ಜಾಗೃತಿ ದಿನ’ [ ನ್ಯಾಷನಲ್ ಇನ್ಶೂರೆನ್ಸ್ ಅವೇರ್ನೆಸ್ ಡೇ ] ಯಾವಾಗ ಆಚರಿಸಲಾಗುತ್ತದೆ?

[A] ಜೂನ್ 25
[B] ಜೂನ್ 27
[C] ಜೂನ್ 28
[D] ಜೂನ್ 30

Show Answer

Comments

Leave a Reply