July 2, 2024 [Digest]

1. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಮಿನಾಮಿಟೋರಿಶಿಮಾ ದ್ವೀಪವು ಯಾವ ಸಾಗರದಲ್ಲಿ ನೆಲೆಸಿದೆ?

[A] ಅಟ್ಲಾಂಟಿಕ್ ಸಾಗರ
[B] ಹಿಂದೂ ಮಹಾಸಾಗರ
[C] ಪೆಸಿಫಿಕ್ ಸಾಗರ
[D] ಆರ್ಕ್ಟಿಕ್ ಸಾಗರ

Show Answer

2. ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ‘ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯನ್ನು ಪ್ರಾರಂಭಿಸಿತು?

[A] ಬಿಹಾರ
[B] ಒಡಿಶಾ
[C] ಗುಜರಾತ್
[D] ರಾಜಸ್ಥಾನ

Show Answer

3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಅಮೀಬಿಕ್ ಮೆನಿಂಗೋಎನ್ಸೆಫಲೈಟಿಸ್ (PAM) ಎಂದರೇನು?

[A] ಸಾಮಾನ್ಯ ಶೀತ
[B] ಸೆಂಟ್ರಲ್ ನರ್ವಸ್ ಸಿಸ್ಟಮ್ ನ ಅಪರೂಪದ ಹಾಗೂ ಮಾರಕ ಸೋಂಕು / ಇನ್ಫೆಕ್ಷನ್

[C] ಒಂದು ರೀತಿಯ ಕ್ಯಾನ್ಸರ್
[D] ಶ್ವಾಸಕೋಶದ ಬ್ಯಾಕ್ಟೀರಿಯಾ ಸೋಂಕು

Show Answer

4. ಇತ್ತೀಚೆಗೆ, ಯಾವ ದೇಶವು ತನ್ನ ಸಂಪೂರ್ಣ ಪ್ರಾಣಿಸಂಕುಲದ ಪರಿಶೀಲನಾ ಪಟ್ಟಿಯನ್ನು ತಯಾರಿಸಿದ ವಿಶ್ವದ ಮೊದಲ ದೇಶವಾಗಿದೆ?

[A] ಭೂತಾನ್
[B] ಭಾರತ
[C] ನೇಪಾಳ
[D] ಮ್ಯಾನ್ಮಾರ್

Show Answer

5. ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಯಾವ ತಂಡವು 9ನೇ ICC ಪುರುಷರ T20 ವಿಶ್ವಕಪ್ ಗೆದ್ದಿತು?

[A] ಭಾರತ
[B] ಅಫ್ಘಾನಿಸ್ತಾನ
[C] ಆಸ್ಟ್ರೇಲಿಯಾ
[D] ನ್ಯೂಜಿಲೆಂಡ್

Show Answer

Comments

Leave a Reply