13 August, 2024 [Digest]

1. ಇತ್ತೀಚೆಗೆ ಯಾವ ಸಂಸ್ಥೆಯು ಅಡಿಕೆ ತೋಟಗಳಲ್ಲಿ ‘ಹಣ್ಣು ಕೊಳೆತ ರೋಗ’ (ಕೋಲೆ ರೋಗ) ನಿಯಂತ್ರಿಸಲು ರೈತರಿಗೆ ಸಲಹೆ ನೀಡಿತು?

[A] Central Research Institute of Dryland Agriculture, ಹೈದರಾಬಾದ್
[B] Central Plantation Crops Research Institute, ಕಾಸರಗೋಡು
[C] Central Institute for Arid Horticulture, ಬಿಕಾನೇರ್
[D] Central Soil Salinity Research Institute, ಕರ್ನಾಲ್

Show Answer

2. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ಕಿಲಿಮಂಜಾರೊ ಪರ್ವತವು ಯಾವ ದೇಶದಲ್ಲಿದೆ?

[A] ಇಥಿಯೋಪಿಯಾ
[B] ಕೀನ್ಯಾ
[C] ಟಾಂಜಾನಿಯಾ
[D] ನೈಜೀರಿಯಾ

Show Answer

3. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ‘ನಾಂಕಾಯ್ ಟ್ರೌ’ ಎಂದರೇನು?

[A] ಜಪಾನ್‌ನಲ್ಲಿರುವ ಪರ್ವತ ಶ್ರೇಣಿ
[B] ಆಫ್ರಿಕಾದಲ್ಲಿರುವ ನದಿ
[C] ಪೆಸಿಫಿಕ್ ಮಹಾಸಾಗರದಲ್ಲಿ ಎರಡು ಟೆಕ್ಟೋನಿಕ್ ಪ್ಲೇಟ್‌ಗಳ ನಡುವಿನ ಸಬ್‌ಡಕ್ಷನ್ ವಲಯ
[D] ಜಪಾನ್‌ನಲ್ಲಿರುವ ಮರುಭೂಮಿ

Show Answer

4. ‘ಅಂತಾರಾಷ್ಟ್ರೀಯ ಯುವ ದಿನ 2024’ರ ಥೀಮ್ ಏನು?

[A] From Clicks to Progress: Youth Digital Pathways for Sustainable Development [ಫ್ರಮ್ ಕ್ಲಿಕ್ಸ್ ಟು ಪ್ರೋಗ್ರೆಸ್ : ಯೂಥ್ ಡಿಜಿಟಲ್ ಪಾತ್ವೇಸ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್]
[B] Green Skills for Youth: Towards a Sustainable World [ಗ್ರೀನ್ ಸ್ಕಿಲ್ಸ್ ಫಾರ್ ಯೂಥ್ : ಟುವರ್ಡ್ಸ್ ಎ ಸಸ್ಟೇಯ್ನಬಲ್ ವರ್ಲ್ಡ್]
[C] Intergenerational solidarity: Creating a world for all ages [ಇಂಟರ್ ಜೆನರೇಷನಲ್ ಸಾಲಿಡಾರಿಟಿ : ಕ್ರಿಯೇಟಿಂಗ್ ಎ ವರ್ಲ್ಡ್ ಫಾರ್ ಆಲ್ ಏಜಸ್]
[D] Transforming Food Systems: Youth Innovation for Human and Planetary Health [ ಟ್ರಾನ್ಸ್ಫಾರ್ಮಿನ್ಗ್ ಫುಡ್ ಸಿಸ್ಟಮ್ಸ್ : ಯೂಥ್ ಇನೋವೇಷನ್ ಫಾರ್ ಹ್ಯೂಮನ್ ಅಂಡ್ ಪ್ಲಾನಿಟರಿ ಹೆಲ್ತ್]

Show Answer

5. ಇತ್ತೀಚೆಗೆ ಸುದ್ದಿಯಲ್ಲಿ ಕಂಡುಬಂದ ‘ನೀಲಕುರಿಂಜಿ ಸಸ್ಯ’ವು ಭಾರತದ ಯಾವ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ?

[A] ಲಡಾಖ್
[B] ಪಶ್ಚಿಮ ಘಟ್ಟಗಳು
[C] ಈಶಾನ್ಯ
[D] ರಾಜಸ್ಥಾನ

Show Answer

Comments

Leave a Reply