Current Affairs in Kannada : July 9, 2022 [Quiz]

1. ಸುದ್ದಿಯಲ್ಲಿ ಕಂಡ ‘ಮಿಷನ್ ವಾತ್ಸಲ್ಯ’ ಯಾವ ಕೇಂದ್ರ ಸಚಿವಾಲಯ ಜಾರಿಗೊಳಿಸಿದ ಯೋಜನೆ?

[A] ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ [ ಮಿನಿಸ್ಟ್ರಿ ಆಫ್ ವಿಮೆನ್ ಅಂಡ್ ಚೈಲ್ಡ್ ಡೆವಲಪ್ಮೆಂಟ್]
[B] ಶಿಕ್ಷಣ ಸಚಿವಾಲಯ [ ಮಿನಿಸ್ಟ್ರಿ ಆಫ್ ಎಜುಕೇಶನ್]
[C] ಎಂಎಸ್ಎಂಈ ಸಚಿವಾಲಯ

[D] ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ[ ಮಿನಿಸ್ಟ್ರಿ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ]

Show Answer

2. ಯುಎಸ್ಡಿ 300 ಮಿಲಿಯನ್ ವಿಶ್ವ ಬ್ಯಾಂಕ್ ಅನುದಾನಿತ ಶಾಲಾ ಶಿಕ್ಷಣ ಯೋಜನೆಗೆ ಯಾವ ರಾಜ್ಯವು ಅನುಮೋದನೆಯನ್ನು ಪಡೆದುಕೊಂಡಿದೆ?

[A] ಛತ್ತೀಸ್‌ಗಢ
[B] ಒಡಿಶಾ
[C] ಕರ್ನಾಟಕ
[D] ಆಂಧ್ರ ಪ್ರದೇಶ

Show Answer

3. ’ಕನ್ವೆನ್ಷನ್ ಫಾರ್ ದಿ ಸೇಫ್ಗಾರ್ಡ್ ಆಫ್ ದಿ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ (ಐಸಿಎಚ್)’ ಯಾವ ಸಂಸ್ಥೆಗೆ ಸಂಬಂಧಿಸಿದೆ?

[A] ಯೂನಿಸೆಫ್
[B] ಯುನೆಸ್ಕೋ
[C] ವಿಶ್ವ ಆರ್ಥಿಕ ವೇದಿಕೆ [ ವರ್ಲ್ಡ್ ಎಕನಾಮಿಕ್ ಫೋರಮ್]
[D] ಸಾಂಸ್ಕೃತಿಕ ಸಂಪನ್ಮೂಲಗಳು ಮತ್ತು ತರಬೇತಿ ಕೇಂದ್ರ [ ಸೆಂಟರ್ ಫಾರ್ ಕಲ್ಚರಲ್ ರಿಸೋರ್ಸಸ್ ಅಂಡ್ ಹೆರಿಟೇಜ್]

Show Answer

4. ಪಿಯೂಷ್ ಗೋಯಲ್ ನಂತರ ಜಿ-20 ಗಾಗಿ ಭಾರತದ ಹೊಸ ಶೆರ್ಪಾ ಎಂದು ಯಾರನ್ನು ಹೆಸರಿಸಲಾಗಿದೆ?

[A] ನಿರ್ಮಲಾ ಸೀತಾರಾಮನ್
[B] ರಾಕೇಶ್ ಶರ್ಮಾ
[C] ಅಮಿತಾಬ್ ಕಾಂತ್
[D] ಪರಮೇಶ್ವರನ್ ಅಯ್ಯರ್

Show Answer

5. ಪ್ರಪಂಚದೊಂದಿಗೆ ಹಂಚಿಕೊಳ್ಳಲು ಭಾರತ ಸರ್ಕಾರದ ಎಲ್ಲಾ ಡಿಜಿಟಲ್ ಯೋಜನೆಗಳ ಏಕ ಭಂಡಾರದ/ ರೆಪೊಸಿಟರಿ ಯ ಹೆಸರೇನು?

[A] ವಿಶ್ವ. ಭಾರತ್ ಸ್ಟಾಕ್
[B] ಇಂಡಿಯಾಸ್ಟಾಕ್. ಗ್ಲೋಬಲ್
[C] ಗ್ಲೋಬಲ್ ದೇಸಿ ಸ್ಟಾಕ್
[D] ಗ್ಲೋಬಲ್ ಸ್ಟಾಕ್ ಸ್ಥಳೀಯ [ ಲೋಕಲ್ ಟು ಗ್ಲೋಬಲ್ ಸ್ಟ್ಯಾಕ್]

Show Answer

Comments

Leave a Reply