Current Affairs in Kannada: July 10-11, 2022 [Quiz]

1. ಭಾರತೀಯ ನೌಕಾಪಡೆಯ ಸ್ಟೆಲ್ತ್ ಫ್ರಿಗೇಟ್ ಐಎನ್ಎಸ್ ತರ್ಕಾಶ್ ಯಾವ ದೇಶದ ನೌಕಾಪಡೆಯೊಂದಿಗೆ ‘ಸಮುದ್ರ ಪಾಲುದಾರಿಕೆ ವ್ಯಾಯಾಮವನ್ನು’ [ಮ್ಯಾರಿಟೈಮ್ ಪಾರ್ಟ್ನರ್ಶಿಪ್ ಎಕ್ಸರ್ಸೈಜ್ ಅನ್ನು] ನಡೆಸಿತು?

[A] ಫ್ರಾನ್ಸ್
[B] ಓಮನ್
[C] ಸುಡಾನ್
[D] ಜಪಾನ್

Show Answer

2. ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಇನ್ ಡಿಫೆನ್ಸ್’ (ಎಐಡಿಎಫ್) ವಿಚಾರ ಸಂಕಿರಣ [ಸಿಂಪೋಸಿಯಂ] ಮತ್ತು ಪ್ರದರ್ಶನವನ್ನು [ಎಕ್ಸಿಬಿಶನ್ ಅನ್ನು] ಎಲ್ಲಿ ಆಯೋಜಿಸಲಾಗಿದೆ?

[A] ನವದೆಹಲಿ
[B] ಪುಣೆ
[C] ಡೆಹ್ರಾಡೂನ್
[D] ಹೈದರಾಬಾದ್

Show Answer

3. ಯಾವ ಕೇಂದ್ರ ಸಚಿವಾಲಯವು ಬ್ರಿಟಿಷ್ ಸರ್ಕಾರದಿಂದ ನಿಷೇಧಿಸಲ್ಪಟ್ಟ ಕವನಗಳು, ಬರಹಗಳು ಮತ್ತು ಪ್ರಕಟಣೆಗಳನ್ನು ಗುರುತಿಸಿ ಪ್ರಕಟಿಸಿತು?

[A] ಸಂಸ್ಕೃತಿ ಸಚಿವಾಲಯ [ ಮಿನಿಸ್ಟ್ರಿ ಆಫ್ ಕಲ್ಚರ್]
[B] ವಿದೇಶಾಂಗ ವ್ಯವಹಾರಗಳ ಸಚಿವಾಲಯ [ ಮಿನಿಸ್ಟ್ರಿ ಆಫ್ ಎಕ್ಸ್ಟರ್ನಲ್ ಅಫ್ಫೇರ್ಸ್]
[C] ರಕ್ಷಣಾ ಸಚಿವಾಲಯ [ ಮಿನಿಸ್ಟ್ರಿ ಆಫ್ ಡಿಫೆನ್ಸ್]
[D] ಗೃಹ ವ್ಯವಹಾರಗಳ ಸಚಿವಾಲಯ [ ಮಿನಿಸ್ಟ್ರಿ ಆಫ್ ಹೋಂ ಅಫ್ಫೇರ್ಸ್]

Show Answer

4. ಇತ್ತೀಚೆಗೆ ಹತ್ಯೆಗೀಡಾದ ಶಿಂಜೋ ಅಬೆ ಯಾವ ದೇಶದ ಮಾಜಿ ಪ್ರಧಾನಿ?

[A] ಜಪಾನ್
[B] ಚೀನಾ
[C] ಇಂಡೋನೇಷ್ಯಾ
[D] ದಕ್ಷಿಣ ಕೊರಿಯಾ

Show Answer

5. ಹಣಕಾಸು ಸಚಿವಾಲಯದ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಭಾರತದ ರಾಷ್ಟ್ರಧ್ವಜದ ಮಾರಾಟಕ್ಕೆ ಎಷ್ಟು ಜಿಎಸ್ಟಿ ಅನ್ವಯಿಸುತ್ತದೆ?

[A] 18 ಶೇಕಡ
[B] 12 ಶೇಕಡ
[C] 5 ಶೇಕಡ
[D] 0 ಶೇಕಡ

Show Answer

Comments

Leave a Reply