Current Affairs in Kannada – July 18, 2022 [Quiz]

1. ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ನ್ಯಾಷನಲ್ ಇನ್ಸ್ಟಿಟ್ಯೂಷನಲ್ ರಾಂಕಿಂಗ್ ಫ್ರೇಮ್ವರ್ಕ್ – ‘ಎನ್ ಐ ಆರ್ ಎಫ್’ ) 2022 ರಲ್ಲಿ ಯಾವ ಸಂಸ್ಥೆಯು ಮೊದಲ ಸ್ಥಾನದಲ್ಲಿದೆ?

[A] ಐಐಟಿ ದೆಹಲಿ
[B] ಐಐಟಿ ಕಾನ್ಪುರ್
[C] ಐಐಟಿ ಮದ್ರಾಸ್
[D] ಐಐಟಿ ಬಾಂಬೆ

Show Answer

2. ಭಾರತದ ಯಾವ ರಾಜ್ಯವು ‘ಇ-ಎಫ್‌ಐಆರ್ ಸೇವೆ ಮತ್ತು ಪೊಲೀಸ್ ಅಪ್ಲಿಕೇಶನ್’ ಅನ್ನು ಪ್ರಾರಂಭಿಸಿತು?

[A] ಗುಜರಾತ್
[B] ಸಿಕ್ಕಿಂ
[C] ಉತ್ತರಾಖಂಡ
[D] ಒಡಿಶಾ

Show Answer

3. ಯಾವ ಸಂಸ್ಥೆಯು ‘ಖಾದಿಗಾಗಿ ಜ್ಞಾನ ಪೋರ್ಟಲ್’ [ ನಾಲೆಡ್ಜ್ ಪೋರ್ಟಲ್ ಫಾರ್ ಖಾದಿ] ಅನ್ನು ಪ್ರಾರಂಭಿಸಿತು?

[A] ನಬಾರ್ಡ್
[B] ಕೆವಿಐಸಿ
[C] ಜವಳಿ ಸಚಿವಾಲಯ [ ಮಿನಿಸ್ಟ್ರಿ ಆಫ್ ಟೆಕ್ಸ್ ಟೈಲ್ಸ್]
[D] ನೀತಿ ಆಯೋಗ್

Show Answer

4. ಆಗಸ್ಟ್ 2022 ರಲ್ಲಿ ಭಾರತವು ಆಯೋಜಿಸಲಿರುವ ಧ್ವಜ ಅಭಿಯಾನದ ಹೆಸರೇನು?

[A] ‘ಹಮಾರಾ ತಿರಂಗ’ ಅಭಿಯಾನ
[B] ‘ಹರ್ ಘರ್ ತಿರಂಗ’ ಅಭಿಯಾನ
[C] ಆಜಾದಿ ಕಾ ಅಮೃತ್ ತಿರಂಗ ಅಭಿಯಾನ
[D] ಭಾರತ್ ತಿರಂಗ ಅಭಿಯಾನ

Show Answer

5. ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಅನ್ನು ಇತ್ತೀಚೆಗೆ ಯಾವ ರಾಜ್ಯ/ಯುಟಿಯಲ್ಲಿ ಉದ್ಘಾಟಿಸಲಾಯಿತು?

[A] ಉತ್ತರಾಖಂಡ
[B] ಉತ್ತರ ಪ್ರದೇಶ
[C] ಬಿಹಾರ
[D] ಪಶ್ಚಿಮ ಬಂಗಾಳ

Show Answer

Comments

Leave a Reply