Current Affairs in Kannada : July 19, 2022 [Quiz]

1. ‘ಅಂತರರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನ’ [ ವರ್ಲ್ಡ್ ಡೇ ಫಾರ್ ಇಂಟರ್ನ್ಯಾಷನಲ್ ಜಸ್ಟಿಸ್] ಯಾವಾಗ ಆಚರಿಸಲಾಗುತ್ತದೆ?

[A] ಜುಲೈ 15
[B] ಜುಲೈ 17
[C] ಜುಲೈ 19
[D] ಜುಲೈ 21

Show Answer

2. ಯಾವ ಭಾರತೀಯ ಕ್ರೀಡಾಪಟು ‘ಸಿಂಗಪುರ ಓಪನ್ 2022’ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ?

[A] ಶ್ರೀಕಾಂತ್ ಕಿಡಂಬಿ
[B] ಪಿ ವಿ ಸಿಂಧು
[C] ಸೈನಾ ನೆಹ್ವಾಲ್
[D] ಲಕ್ಷ್ಯ ಸೇನ್

Show Answer

3. ಯಾವ ಸಂಸ್ಥೆಯು ‘ಭಾರತ್ ರಂಗ್ ಮಹೋತ್ಸವ 2022’ ಅನ್ನು ಆಯೋಜಿಸುತ್ತದೆ?

[A] ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ
[B] ಲಲಿತ ಕಲಾ ಅಕಾಡೆಮಿ
[C] ನೀತಿ ಆಯೋಗ್
[D] ಸಾಹಿತ್ಯ ಅಕಾಡೆಮಿ

Show Answer

4. ಭಾರತೀಯ ನೌಕಾಪಡೆಯಿಂದ ಇತ್ತೀಚೆಗೆ ನಿಷ್ಕ್ರಿಯಗೊಳಿಸಲಾದ [ ಡೀಕಮೀಷನ್ ಮಾಡಲಾದ] ಜಲಾಂತರ್ಗಾಮಿ [ ಸಬ್ ಮೆರೀನ್] ನೌಕೆಯ ಹೆಸರೇನು?

[A] ಐಎನ್ಎಸ್ ಸಿಂಧುಧ್ವಜ್
[B] ಐಎನ್ಎಸ್ ರಜಪೂತ್
[C] ಐಎನ್ಎಸ್ ರಂಜಿತ್
[D] ಐಎನ್ಎಸ್ ನಿಶಾಂಕ್

Show Answer

5. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ – ಎನ್ ಎಸ್ ಈ) ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ಇತ್ತೀಚೆಗೆ ಯಾರು ನೇಮಕಗೊಂಡಿದ್ದಾರೆ?

[A] ಉರ್ಜಿತ್ ಪಟೇಲ್
[B] ಆಶಿಶ್‌ಕುಮಾರ್ ಚೌಹಾಣ್
[C] ಕೆ ವಿ ಕಾಮತ್
[D] ಅರುಂಧತಿ ಭಟ್ಟಾಚಾರ್ಯ

Show Answer

Comments

Leave a Reply