Current Affairs in Kannada : July 29, 2022 [Quiz]

1. ಯುಎನ್ ಬೆಂಬಲಿತ ಏಜೆನ್ಸಿಗಳು ಹವಾಮಾನ ಬದಲಾವಣೆಯಿಂದಾಗಿ ಯಾವ ವರ್ಗದ ಜನರನ್ನು ರಕ್ಷಿಸಲು ಮೊದಲ ‘ಜಾಗತಿಕ ನೀತಿ ಚೌಕಟ್ಟನ್ನು’ [ಗ್ಲೋಬಲ್ ಪಾಲಿಸಿ ಫ್ರೇಮ್ ವರ್ಕ್ ಅನ್ನು] ಬಿಡುಗಡೆ ಮಾಡಿದೆ?

[A] ವಯಸ್ಸಾದ ಜನರು
[B] ಮಕ್ಕಳು
[C] ಫಿಸಿಕಲಿ ಮತ್ತು ಮೆಂಟಲಿ ಚ್ಯಾಲೆಂಜ್ಡ್ ಜನರು
[D] ಎಲ್ಜಿಬಿಟಿಕ್ಯು ಜನರು

Show Answer

2. ಪ್ರತಿ ವರ್ಷ ‘ಅಂತರರಾಷ್ಟ್ರೀಯ ಹುಲಿ ದಿನ’ [ ಇಂಟರ್ನ್ಯಾಷನಲ್ ಟೈಗರ್ ಡೇ ಅನ್ನು] ಯಾವಾಗ ಆಚರಿಸಲಾಗುತ್ತದೆ?

[A] ಜುಲೈ 27
[B] ಜುಲೈ 29
[C] ಜುಲೈ 31
[D] ಆಗಸ್ಟ್ 1

Show Answer

3. 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಟೀಮ್ ಇಂಡಿಯಾ ಧ್ವಜಧಾರಿಯಾಗಿ/ ಫ್ಲಾಗ್ ಬೇರರ್ ಆಗಿ ಯಾರು ಆಯ್ಕೆಯಾಗಿದ್ದಾರೆ?

[A] ಮೇರಿ ಕೋಮ್
[B] ಪಿ ವಿ ಸಿಂಧು
[C] ನೀರಜ್ ಚೋಪ್ರಾ
[D] ಮೀರಾಭಾಯಿ ಚಾನು

Show Answer

4. ಭಾರತದಲ್ಲಿ ಸೇರ್ಪಡೆಯಾಗದಿರುವ ಹಳ್ಳಿಗಳಲ್ಲಿ 4ಜಿ ಮೊಬೈಲ್ ಸೇವೆಗಳನ್ನು ಒದಗಿಸುವ ಗುರಿಯನ್ನು ಯಾವ ಟೆಲಿಕಾಂ ಪೂರೈಕೆದಾರರು ಹೊಂದಿದ್ದಾರೆ ಮತ್ತು ಅದರ ಸಲುವಾಗಿ ಯೋಜನೆಯನ್ನು ಕೂಡ ಕಾರ್ಯಗತಗೊಳಿಸುತ್ತಿದ್ದಾರೆ ?

[A] ಭಾರ್ತಿ ಏರ್‌ಟೆಲ್
[B] ಬಿ.ಎಸ್.ಎನ್.ಎಲ್
[C] ಜಿಯೋ
[D] ವಿಐ

Show Answer

5. ಸಣ್ಣ ರಫ್ತುದಾರರನ್ನು ಬೆಂಬಲಿಸಲು ‘ವರ್ಧಿತ ರಫ್ತು ಕ್ರೆಡಿಟ್ ರಿಸ್ಕ್ ವಿಮಾ ರಕ್ಷಣೆಯನ್ನು’ [ಎನ್ಹ್ಯಾನ್ಸ್ಡ್ ಎಕ್ಸ್ಪೋರ್ಟ್ ಕ್ರೆಡಿಟ್ ರಿಸ್ಕ್ ಇನ್ಶುರೆನ್ಸ್ ಕವರ್ ಅನ್ನು] ಒದಗಿಸಲು ಯಾವ ಸಂಸ್ಥೆಯು ಹೊಸ ಯೋಜನೆಯನ್ನು ಪರಿಚಯಿಸಿತು?

[A] ಎಲ್.ಐ.ಸಿ
[B] ಇಸಿಜಿಸಿ
[C] ಪಿಎಫ್ಆರ್ಡಿಎ
[D] ಐಆರ್ಡಿಎಐ

Show Answer

Comments

Leave a Reply