Current Affairs in Kannada : July 30-31, 2022 [Quiz]

1. ಕೃಷಿ ಜನಗಣತಿಯನ್ನು [ಅಗ್ರಿಕಲ್ಚರಲ್ ಸೆನ್ಸಸ್ ಅನ್ನು] ಭಾರತದಲ್ಲಿ ಎಷ್ಟು ವರ್ಷಗಳ ಮಧ್ಯಂತರದಲ್ಲಿ ನಡೆಸಲಾಗುತ್ತದೆ?

[A] 2
[B] 3
[C] 5
[D] 10

Show Answer

2. ಭಾರತದ ಮೊದಲ ‘ಸ್ವದೇಶಿ ವಿಮಾನವಾಹಕ ನೌಕೆ’ [ಇಂಡೀಜಿನಸ್ ಏರ್ಕ್ರಾಫ್ಟ್ ಕ್ಯಾರಿಯರ್] – ವಿಕ್ರಾಂತ್ ಅನ್ನು ಯಾವ ‘ಹಡಗುಕಟ್ಟೆ / ಶಿಪ್ ಯಾರ್ಡ್’ ನಿರ್ಮಿಸಿದೆ?

[A] ಕೊಚ್ಚಿನ್ ಶಿಪ್‌ಯಾರ್ಡ್
[B] ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್
[C] ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಅಂಡ್ ಇಂಜಿನಿಯರ್ಸ್
[D] ಹಿಂದೂಸ್ತಾನ್ ಶಿಪ್‌ಯಾರ್ಡ್

Show Answer

3. ಜಾಗತಿಕ ಹುಲಿ ದಿನಾಚರಣೆಯನ್ನು [ಗ್ಲೋಬಲ್ ಟೈಗರ್ ಡೇ ಸೆಲಿಬ್ರೇಶನ್ಸ್ ಅನ್ನು] ಆಯೋಜಿಸಿದ ತಡೋಬಾ ಟೈಗರ್ ರಿಸರ್ವ್ ಭಾರತದ ಯಾವ ರಾಜ್ಯದಲ್ಲಿದೆ?

[A] ಸಿಕ್ಕಿಂ
[B] ಮಹಾರಾಷ್ಟ್ರ
[C] ಗುಜರಾತ್
[D] ಆಂಧ್ರ ಪ್ರದೇಶ

Show Answer

4. ಭಾರತದಲ್ಲಿ ಮೊದಲ ಬಾರಿಗೆ ‘ಎಫ್ಐಡಿಈ’ ಚೆಸ್ ಒಲಂಪಿಯಾಡ್ ಅನ್ನು ಯಾವ ರಾಜ್ಯ ಆಯೋಜಿಸಿದೆ?

[A] ತಮಿಳುನಾಡು
[B] ತೆಲಂಗಾಣ
[C] ಮಹಾರಾಷ್ಟ್ರ
[D] ಒಡಿಶಾ

Show Answer

5. ಭಾರತೀಯ ನೌಕಾಪಡೆಯು ಇತ್ತೀಚೆಗೆ ಯಾವ ದೇಶದಿಂದ ಎರಡು ಎಂಎಚ್ -60 ಆರ್ ಮಲ್ಟಿರೋಲ್ ಹೆಲಿಕಾಪ್ಟರ್‌ಗಳನ್ನು ಸ್ವೀಕರಿಸಿದೆ?

[A] ರಷ್ಯಾ
[B] ಯುನೈಟೆಡ್ ಸ್ಟೇಟ್ಸ್
[C] ಇಸ್ರೇಲ್
[D] ಫ್ರಾನ್ಸ್

Show Answer

Comments

Leave a Reply