Current Affairs in Kannada : August 4, 2022 [Quiz]

1. ಯಾವ ಕೇಂದ್ರ ಸಚಿವಾಲಯವು ‘ಸಕ್ಷಮ್ ಅಂಗನವಾಡಿ ಮತ್ತು ಪೋಶನ್ 2.0’ ಯೋಜನೆಯನ್ನು ಜಾರಿಗೊಳಿಸುತ್ತದೆ?

[A] ಆರೋಗ್ಯ ಸಚಿವಾಲಯ [ ಮಿನಿಸ್ಟ್ರಿ ಆಫ್ ಹೆಲ್ತ್]
[B] ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ [ ಮಿನಿಸ್ಟ್ರಿ ಆಫ್ ವಿಮೆನ್ ಅಂಡ್ ಚೈಲ್ಡ್ ಡೆವಲಪ್ಮೆಂಟ್]
[C] ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ [ ಮಿನಿಸ್ಟ್ರಿ ಆಫ್ ಅಗ್ರಿಕಲ್ಚರ್ ಅಂಡ್ ಫಾರ್ಮರ್ಸ್ ವೆಲ್ಫೇರ್]
[D] ಬುಡಕಟ್ಟು ವ್ಯವಹಾರಗಳ ಸಚಿವಾಲಯ [ ಮಿನಿಸ್ಟ್ರಿ ಆಫ್ ಟ್ರೈಬಲ್ ಅಫ್ಫೇರ್ಸ್]

Show Answer

2. ಸುದ್ದಿಯಲ್ಲಿ ಕಂಡುಬರುವ ‘ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ (ನ್ಯಾಷನಲಿ ಡಿಟರ್ಮೈನ್ಡ್ ಕಾಂಟ್ರಿಬ್ಯೂಷನ್ -ಎನ್ಡಿಸಿ)’ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ ಪದವಾಗಿದೆ?

[A] ಆರ್ಥಿಕತೆ
[B] ಹವಾಮಾನ ಬದಲಾವಣೆ
[C] ರಕ್ಷಣಾ / ಡಿಫೆನ್ಸ್
[D] ಉದ್ಯಮ / ಇಂಡಸ್ಟ್ರಿ

Show Answer

3. ಯಾವ ರಾಜ್ಯವು ‘ಮುಖ್ಯಮಂತ್ರಿ ಸಮಾನ ಶಿಕ್ಷಣ ಪರಿಹಾರ, ನೆರವು ಮತ್ತು ಅನುದಾನ (ಚೀರಾಗ್)’ ಯೋಜನೆಯನ್ನು ಪ್ರಾರಂಭಿಸಿದೆ?

[A] ತೆಲಂಗಾಣ
[B] ಆಂಧ್ರ ಪ್ರದೇಶ
[C] ಹರಿಯಾಣ
[D] ಒಡಿಶಾ

Show Answer

4. ಆಗಸ್ಟ್ 2022 ರಂತೆ, ಭಾರತದಲ್ಲಿ ಎಷ್ಟು ಸ್ಟಾರ್ಟ್-ಅಪ್‌ಗಳನ್ನು ನೋಂದಾಯಿಸಲಾಗಿದೆ?

[A] 25000
[B] 50000
[C] 75000
[D] 1,00,000

Show Answer

5. ರಾಮ್ಸಾರ್ ತಾಣಗಳೆಂದು ಘೋಷಿಸಲ್ಪಟ್ಟ ವೇದಂತಂಗಲ್ ಪಕ್ಷಿಧಾಮ ಮತ್ತು ಕೂಂತಂಕುಳಂ ಪಕ್ಷಿಧಾಮಗಳು ಯಾವ ರಾಜ್ಯದಲ್ಲಿವೆ?

[A] ಒಡಿಶಾ
[B] ಕರ್ನಾಟಕ
[C] ತಮಿಳುನಾಡು
[D] ಉತ್ತರಾಖಂಡ

Show Answer

Comments

Leave a Reply