Current Affairs in Kannada : August 11, 2022 [Quiz]

1. ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒ ಎನ್ ಡಿ ಸಿ) ಗೆ ಸೇರುವ ಮೊದಲ ಜಾಗತಿಕ ಬಿಗ್ ಟೆಕ್ ಕಂಪನಿ ಯಾವುದು?

[A] ಗೂಗಲ್
[B] ಮೈಕ್ರೋಸಾಫ್ಟ್
[C] ಮೆಟಾ
[D] ಆಪಲ್

Show Answer

2. ಸುದ್ದಿಯಲ್ಲಿ ಕಾಣಿಸಿಕೊಂಡಿರುವ ಮನೀಶಾ ಕಲ್ಯಾಣ್ ಯಾವ ಕ್ರೀಡೆಗೆ ಸಂಬಂಧಿಸಿದವರು?

[A] ಕ್ರಿಕೆಟ್
[B] ಫುಟ್ಬಾಲ್

[C] ಬಾಕ್ಸಿಂಗ್
[D] ಭಾರ ಎತ್ತುವಿಕೆ

Show Answer

3. ‘ವಿಶ್ವ ಜೈವಿಕ ಇಂಧನ ದಿನ’ವನ್ನು [ ವರ್ಲ್ಡ್ ಬಯೋ ಫ್ಯುಯೆಲ್ ಡೇ ಅನ್ನು] ಯಾವಾಗ ಆಚರಿಸಲಾಗುತ್ತದೆ?

[A] ಆಗಸ್ಟ್ 8
[B] ಆಗಸ್ಟ್ 10
[C] ಆಗಸ್ಟ್ 12
[D] ಆಗಸ್ಟ್ 14

Show Answer

4. 44 ನೇ ಚೆಸ್ ಒಲಿಂಪಿಯಾಡ್‌ನ ಮುಕ್ತ ವಿಭಾಗದಲ್ಲಿ ಯಾವ ದೇಶವು ಚಿನ್ನದ ಪದಕವನ್ನು ಗೆದ್ದಿದೆ?

[A] ಭಾರತ
[B] ಉಕ್ರೇನ್
[C] ಉಜ್ಬೇಕಿಸ್ತಾನ್
[D] ರಷ್ಯಾ

Show Answer

5. ಇತ್ತೀಚೆಗೆ ಉದ್ಘಾಟನೆಗೊಂಡ ‘2ನೇ ತಲೆಮಾರಿನ (2G) ಎಥೆನಾಲ್ ಪ್ಲಾಂಟ್’ ಅನ್ನು ಯಾವ ಕಂಪನಿ ಅಭಿವೃದ್ಧಿಪಡಿಸಿದೆ?

[A] ಎಚ್ ಪಿ ಸಿ ಎಲ್
[B] ಐಒಸಿಎಲ್
[C] ಬಿಪಿಸಿಎಲ್
[D] ಒಎನ್ಜಿಸಿ

Show Answer

Comments

Leave a Reply