Current Affairs in Kannada : August 12, 2022 [Quiz]

1. ಇತ್ತೀಚೆಗೆ ನಿಧನರಾದ ಇಸ್ಸೆ ಮಿಯಾಕೆ ಅವರು ಯಾವ ಕ್ಷೇತ್ರದೊಂದಿಗೆ ಸಂಬಂಧ ಹೊಂದಿದ್ದರು?

[A] ಕೃಷಿ
[B] ವಿನ್ಯಾಸ
[C] ಅರ್ಥಶಾಸ್ತ್ರ
[D] ವಿಜ್ಞಾನ

Show Answer

2. ನೇಕಾರರಿಗೆ [ ವೀವರ್ಸ್ ಗೆ] ಅನುಕೂಲವಾಗುವಂತೆ ‘ನೇತಣ್ಣ ಬಿಮಾ’ ಯೋಜನೆಯನ್ನು ಯಾವ ಭಾರತೀಯ ರಾಜ್ಯ ಪ್ರಾರಂಭಿಸಿತು?

[A] ಆಂಧ್ರ ಪ್ರದೇಶ
[B] ತೆಲಂಗಾಣ
[C] ಮಹಾರಾಷ್ಟ್ರ
[D] ಒಡಿಶಾ

Show Answer

3. ಯಾವ ಭಾರತೀಯ ರಾಜಕಾರಣಿಗೆ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಚೆವಲಿಯರ್ ಡೆ ಲಾ ಲೀಜನ್ ಡಿ’ಹೊನ್ನೂರ್ ನೀಡಲಾಯಿತು?

[A] ನರೇಂದ್ರ ಮೋದಿ
[B] ರಾಹುಲ್ ಗಾಂಧಿ
[C] ಶಶಿ ತರೂರ್
[D] ರಾಮನಾಥ್ ಗೋವಿಂದ್

Show Answer

4. ಓಎನ್ಡಿಸಿ ಸಂಸ್ಥೆಗಳ ಕಾರ್ಯಗಳ ಸಮನ್ವಯಕ್ಕಾಗಿ ಯಾವ ನಿಯಂತ್ರಕ ಸಂಸ್ಥೆಯೊಂದಿಗೆ ಎಂಒಯುಗೆ ಸಹಿ ಹಾಕಿದೆ?

[A] ನಬಾರ್ಡ್
[B] ಸಿಡ್ಬಿ
[C] ಎಕ್ಸಿಮ್ ಬ್ಯಾಂಕ್
[D] ಎನ್ಎಚ್ಬಿ

Show Answer

5. ಕೇಂದ್ರ ಸಚಿವ ಸಂಪುಟವು (ಆಗಸ್ಟ್ 2022 ರಲ್ಲಿ) ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅನ್ನು ಯಾವ ವರ್ಷದವರೆಗೆ ಮುಂದುವರಿಸಲು ಅನುಮೋದನೆ ನೀಡಿದೆ?

[A] 2023
[B] 2024
[C] 2027
[D] 2030

Show Answer

Comments

Leave a Reply