August 18, 2022 [Digest]

1. ಮೊದಲ ಎರಡು ವರ್ಷಗಳಲ್ಲಿ ಮಕ್ಕಳ ಅಭಿವೃದ್ಧಿಯನ್ನು ಕೇಂದ್ರೀಕರಿಸಲು ಪ್ರಾರಂಭಿಸಲಾದ ರಾಷ್ಟ್ರೀಯ ಅಭಿಯಾನದ ಹೆಸರೇನು?

[A] ಮಾತೃತ್ವ 1000
[B] ಪಾಲನ್ 1000
[C] ಪುತ್ರ 1000
[D] ಸುಕನ್ಯಾ 1000

Show Answer

2. ಯಾವ ರಾಜ್ಯ/ಯೂನಿಯನ್ ಟೆರಿಟರಿ ಡ್ರೋನ್ ಸೇವೆಯ ಮೊದಲ ಹಾರಾಟ -‘ಆಕಾಶದಿಂದ ಔಷಧ’ / ‘ಮೆಡಿಸಿನ್ ಫ್ರಮ್ ದಿ ಸ್ಕೈ’ ಅನ್ನು ಪ್ರಾರಂಭಿಸಿತು ?

[A] ನವದೆಹಲಿ
[B] ಅರುಣಾಚಲ ಪ್ರದೇಶ
[C] ತೆಲಂಗಾಣ
[D] ಕರ್ನಾಟಕ

Show Answer

3. ಇತ್ತೀಚೆಗೆ ಪ್ರಾರಂಭಿಸಲಾದ ಮಂಥನ್ ಪ್ಲಾಟ್‌ಫಾರ್ಮ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?

[A] ಎಲೆಕ್ಟ್ರಾನಿಕ್ಸ್ ತಯಾರಿಕೆ
[B] ವ್ಯಾಕ್ಸಿನೇಷನ್
[C] ಸಂಶೋಧನೆ ಮತ್ತು ನಾವೀನ್ಯತೆ [ ರಿಸರ್ಚ್ ಅಂಡ್ ಇನ್ನೊವೇಶನ್]
[D] ಸರಕು ಮತ್ತು ಸೇವಾ ತೆರಿಗೆ [ ಗೂಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್]

Show Answer

4. ಜುಲೈ 2022 ರಲ್ಲಿ ಭಾರತದ ‘ಸಗಟು ಹಣದುಬ್ಬರ’ [ಹೋಲ್ ಸೇಲ್ ಇನ್ಫ್ಲೇಶನ್] ಎಷ್ಟು?

[A] 11.93 %
[B] 13.93 %
[C] 15.93 %
[D] 17. 93 %

Show Answer

5. ಆರೋಗ್ಯ ಸೌಲಭ್ಯಗಳನ್ನು ಬಲಪಡಿಸಲು ಯಾವ ಸಂಸ್ಥೆಯು ರಾಜ್ಯಗಳು ಮತ್ತು ಯುಟಿಗಳಿಗೆ ‘ಕಾರ್ಯಕ್ಷಮತೆ ಆಧಾರಿತ ನಿಧಿ ಹಂಚಿಕೆಯನ್ನು’ [ ಪರ್ಫಾರ್ಮೆನ್ಸ್ ಬೇಸ್ಡ್ ಫಂಡ್ ಅಲೊಕೇಶನ್ ಅನ್ನು] ಘೋಷಿಸಿತು?

[A] ನೀತಿ ಆಯೋಗ್
[B] ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ [ ನ್ಯಾಷನಲ್ ಹೆಲ್ಥ್ ಅಥಾರಿಟಿ]
[C] ಏಮ್ಸ್
[D] ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್

Show Answer

Comments

Leave a Reply