August 21-22, 2022 [Digest]

1. ಯಾವ ಕಾಯಿದೆಯ ಅಡಿಯಲ್ಲಿ, ‘ಹಣಕಾಸು ನೀತಿ ಸಮಿತಿ’ [ಮೋನಿಟರಿ ಪಾಲಿಸಿ ಕಮಿಟಿ] ಸಭೆಯ ನಡಾವಳಿಗಳನ್ನು ಬಿಡುಗಡೆ ಮಾಡಲಾಗುತ್ತದೆ?

[A] ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ [ ಬ್ಯಾಂಕಿಂಗ್ ರೆಗ್ಯುಲೇಷನ್ ಆಕ್ಟ್]
[B] ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್
[C] ವಿತ್ತೀಯ ನೀತಿ ಕಾಯಿದೆ [ ಮೋನಿಟರಿ ಪಾಲಿಸಿ ಆಕ್ಟ್]
[D] ಪಾವತಿ ಮತ್ತು ಇತ್ಯರ್ಥ ಕಾಯಿದೆ [ ಪೇಮೆಂಟ್ ಅಂಡ್ ಸೆಟಲ್ಮೆಂಟ್ ಆಕ್ಟ್]

Show Answer

2. ಮಂಗನ ಕಾಯಿಲೆಯನ್ನು [ ಮಂಕಿ ಪಾಕ್ಸ್ ಡಿಸೀಸ್ ಅನ್ನು] ಪರೀಕ್ಷಿಸಲು ಯಾವ ಕಂಪನಿಯು ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ‘ಆರ್ ಟಿ – ಪಿಸಿಆರ್’ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ?

[A] ಬಯೋಕಾನ್
[B] ಭಾರತ್ ಬಯೋಟೆಕ್

[C] ಟ್ರಾನ್ಸ್ ಏಷಿಯಾ ಬಯೋ-ಮೆಡಿಕಲ್ಸ್

[D] ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ

Show Answer

3. ಯಾವ ಸಂಸ್ಥೆಯು ‘ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಖಾಸಗೀಕರಣ: ಪರ್ಯಾಯ ದೃಷ್ಟಿಕೋನ’ [ ಪ್ರೈವೇಟೈಝೇಶನ್ ಆಫ್ ಪಬ್ಲಿಕ್ ಸೆಕ್ಟರ್ ಬ್ಯಾಂಕ್ಸ್ – ಎನ್ ಅಲ್ಟರ್ನೆಟ್ ಪೆರ್ಸ್ಪೆಕ್ಟಿವ್] ಶೀರ್ಷಿಕೆಯ ಲೇಖನವನ್ನು ಬಿಡುಗಡೆ ಮಾಡಿದೆ?

[A] ನೀತಿ ಆಯೋಗ್
[B] ಭಾರತೀಯ ರಿಸರ್ವ್ ಬ್ಯಾಂಕ್
[C] ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
[D] ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್

Show Answer

4. ‘ಪಿಚ್ ಬ್ಲ್ಯಾಕ್’ ‘ವಾಯು ಯುದ್ಧ ವ್ಯಾಯಾಮದ’ [ ಏರ್ ಕೊಂಬಾಟ್ ಎಕ್ಸರ್ಸೈಜ್ ನ] ಆತಿಥೇಯ ದೇಶ ಯಾವುದು?

[A] ಯುಎಸ್ಎ
[B] ಆಸ್ಟ್ರೇಲಿಯಾ
[C] ಫ್ರಾನ್ಸ್
[D] ಜಪಾನ್

Show Answer

5. ಆರ್ಟೆಮಿಸ್ III ಯಾವ ದೇಶದ ಸಿಬ್ಬಂದಿ ಚಂದ್ರನ ಲ್ಯಾಂಡಿಂಗ್ ಮಿಷನ್ [ ಕ್ರೂಡ್ ಮೂನ್ ಲ್ಯಾಂಡಿಂಗ್ ಮಿಷನ್] ಆಗಿದೆ?

[A] ಜಪಾನ್
[B] ಯುಎಸ್ಎ
[C] ಯುಕೆ
[D] ಆಸ್ಟ್ರೇಲಿಯಾ

Show Answer

Comments

Leave a Reply