August 27, 2022 [Digest]

1. ಭಾರತದ ಯಾವ ರಾಜ್ಯ/ಯೂನಿಯನ್ ಟೆರಿಟರಿ ಯು ಪರಿವಾರ್ ಕಲ್ಯಾಣ್ ಕಾರ್ಡ್ (ಪಿಕೆಸಿ) ಯೋಜನೆಯನ್ನು ಪ್ರಾರಂಭಿಸಿತು?

[A] ಬಿಹಾರ
[B] ಉತ್ತರ ಪ್ರದೇಶ
[C] ಕರ್ನಾಟಕ
[D] ಮಧ್ಯಪ್ರದೇಶ

Show Answer

2. 2022 ರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಹೊಸ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?

[A] ಸಮೀರ್ ವಿ ಕಾಮತ್
[B] ಕೆ ಶಿವನ್
[C] ಮಾಯಿಲ್ಸಾಮಿ ಅಣ್ಣಾದೊರೈ
[D] ಟೆಸ್ಸಿ ಥಾಮಸ್

Show Answer

3. ‘ಉಷ್ಣವಲಯದ ಚಂಡಮಾರುತ’ [ ಟ್ರಾಪಿಕಲ್ ಸೈಕ್ಲೋನ್] ‘ಮಾ-ಆನ್‌’ನಿಂದ ಯಾವ ದೇಶಕ್ಕೆ ಹಾನಿಯಾಗಿದೆ?

[A] ಚೀನಾ
[B] ಜಪಾನ್
[C] ಫಿಲಿಪೈನ್ಸ್
[D] ಇಂಡೋನೇಷ್ಯಾ

Show Answer

4. ಯಾವ ಭಾರತೀಯ ಅರ್ಥಶಾಸ್ತ್ರಜ್ಞರನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಇಂಟರ್ನ್ಯಾಷನಲ್ ಮೋನಿಟರಿ ಫಂಡ್ – ಐಎಂಎಫ್) ಭಾರತದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಗಿದೆ?

[A] ಉರ್ಜಿತ್ ಪಟೇಲ್
[B] ಕೆ ಸುಬ್ರಮಣಿಯನ್
[C] ವಿರಲ್ ಆಚಾರ್ಯ
[D] ಅನಂತ ನಾಗೇಶ್ವರನ್

Show Answer

5. ಯಾವ ಕೇಂದ್ರ ಸಚಿವಾಲಯವು ‘ಬ್ಯಾಟರಿ ತ್ಯಾಜ್ಯ ನಿರ್ವಹಣೆ ನಿಯಮಗಳು/ ಬ್ಯಾಟರಿ ವೇಸ್ಟ್ ಮ್ಯಾನೇಜ್ಮೆಂಟ್ ರೂಲ್ಸ್ , 2022’ ಅನ್ನು ಪ್ರಕಟಿಸಿದೆ?

[A] ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ [ ಮಿನಿಸ್ಟ್ರಿ ಆಫ್ ಎನ್ವಿರಾನ್ಮೆಂಟ್, ಫಾರೆಸ್ಟ್ ಅಂಡ್ ಕ್ಲೈಮೇಟ್ ಚೇಂಜ್]
[B] ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ [ ಮಿನಿಸ್ಟ್ರಿ ಆಫ್ ಎಲೆಕ್ಟ್ರಾನಿಕ್ಸ್ ಅಂಡ್ ಇನ್ಫರ್ಮೇಷನ್ ಟೆಕ್ನಾಲಜಿ]
[C] ವಿದೇಶಾಂಗ ವ್ಯವಹಾರಗಳ ಸಚಿವಾಲಯ [ ಮಿನಿಸ್ಟ್ರಿ ಆಫ್ ಎಕ್ಸ್ಟರ್ನಲ್ ಅಫ್ಫೇರ್ಸ್]
[D] ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ [ ಮಿನಿಸ್ಟ್ರಿ ಆಫ್ ಹೌಸಿಂಗ್ ಅಂಡ್ ಅರ್ಬನ್ ಅಫ್ಫೇರ್ಸ್]

Show Answer

Comments

Leave a Reply