August 31, 2022 [Digest]

1. ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ಪ್ರಕಾರ, ಯಾವ ಭಾರತೀಯ ಉದ್ಯಮಿ ಇತ್ತೀಚೆಗೆ ವಿಶ್ವದ ಮೂರನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ?

[A] ಮುಖೇಶ್ ಅಂಬಾನಿ
[B] ಗೌತಮ್ ಅದಾನಿ
[C] ಸೈರಸ್ ಪೂನಾವಾಲಾ
[D] ರಾಧಾಕಿಶನ್ ದಮಾನಿ

Show Answer

2. ಯಾವ ಸಂಸ್ಥೆ/ಕೌನ್ಸಿಲ್ ‘ಭಾರತದ ಸ್ಪರ್ಧಾತ್ಮಕತೆಯ ಮಾರ್ಗಸೂಚಿ@100 / ಕಾಂಪಿಟಿಟಿವ್ನೆಸ್ ರೋಡ್ ಮ್ಯಾಪ್ ಫಾರ್ ಇಂಡಿಯಾ @100’ ವರದಿಯನ್ನು ಬಿಡುಗಡೆ ಮಾಡಿದೆ?

[A] ನೀತಿ ಆಯೋಗ್
[B] ಆರ್ಥಿಕ ಸಲಹಾ ಮಂಡಳಿ [ ಎಕನಾಮಿಕ್ ಅಡ್ವೈಸರಿ ಕೌನ್ಸಿಲ್]
[C] ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್

[D] ನೀತಿ ಸಂಶೋಧನಾ ಕೇಂದ್ರ [ ಸೆಂಟರ್ ಫಾರ್ ಪಾಲಿಸಿ ರಿಸರ್ಚ್]

Show Answer

3. ಭಾರತದ ಯಾವ ರಾಜ್ಯ/ಯೂನಿಯನ್ ಟೆರಿಟರಿ ‘ರಾಜೀವ್ ಗಾಂಧಿ ಗ್ರಾಮೀಣ ಒಲಿಂಪಿಕ್ ಕ್ರೀಡಾಕೂಟ’ವನ್ನು ಉದ್ಘಾಟಿಸಿದೆ?

[A] ಅಸ್ಸಾಂ
[B] ರಾಜಸ್ಥಾನ
[C] ಛತ್ತೀಸ್‌ಗಢ
[D] ತೆಲಂಗಾಣ

Show Answer

4. ಜೀವವೈವಿಧ್ಯವನ್ನು ಉಳಿಸಲು ಯುಎನ್ ಅಧಿವೇಶನವನ್ನು [ಯುಎನ್ ಸೆಷನ್ ಟು ಸೇವ್ ಬಯೋ ಡೈವರ್ಸಿಟಿ ಅನ್ನು] ಯಾವ ನಗರವು ಆಯೋಜಿಸಿದೆ?

[A] ನ್ಯೂಯಾರ್ಕ್
[B] ಪ್ಯಾರಿಸ್
[C] ರೋಮ್
[D] ಟೋಕಿಯೋ

Show Answer

5. 100 ವರ್ಷಗಳ ನಂತರ ಯಾವ ರಾಜ್ಯ/ಯೂನಿಯನ್ ಟೆರಿಟರಿ ತನ್ನ ಎರಡನೇ ರೈಲು ನಿಲ್ದಾಣವನ್ನು ಪಡೆದುಕೊಂಡಿದೆ?

[A] ಅರುಣಾಚಲ ಪ್ರದೇಶ
[B] ನಾಗಾಲ್ಯಾಂಡ್
[C] ಅಸ್ಸಾಂ
[D] ಮಿಜೋರಾಂ

Show Answer

Comments

Leave a Reply